ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಸಹ್ಯಾದ್ರಿ ಐಸಿಎಸ್‌ಇ ವಿದ್ಯಾರ್ಥಿಗಳ ಸಾಧನೆ Sahyadri

ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಸಹ್ಯಾದ್ರಿ ಐಸಿಎಸ್‌ಇ  ವಿದ್ಯಾರ್ಥಿಗಳ ಸಾಧನೆ

ತೀರ್ಥಹಳ್ಳಿ : ಚಿತ್ರದುರ್ಗದಲ್ಲಿ ಆಯೋಜಿಸಿದ್ದ 8ನೇ ರಾಜ್ಯ ಮಟ್ಟದ ಅಬಾಕಸ್ ಹಾಗೂ ಮೆಂಟಲ್ ಅರ್ಥಮೆಟಿಕ್ ಸ್ಪರ್ಧೆಗಳಲ್ಲಿ ತೀರ್ಥಹಳ್ಳಿಯ ಬೆಟ್ಟಮಕ್ಕಿಯ ಸಹ್ಯಾದ್ರಿ ಐಸಿಎಸ್‌ಇ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ.

ಇವರನ್ನು ಶಾಲಾ ಆಡಳಿತ ವರ್ಗ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿ ಶುಭ ಹಾರೈಸಿರುತ್ತಾರೆ.

ಶ್ರೀಶಾ - 7ನೇ ತರಗತಿ -  ರನ್ನರ್ ಅಪ್

ಆರುಷ್ ಕೆ  - 4ನೇ ತರಗತಿ - ದ್ವಿತೀಯ ರನ್ನರ್ ಅಪ್

ದಿಶಾ ಎಸ್ ಎನ್ -  4ನೇ ತರಗತಿ-  ದ್ವಿತೀಯ ರನ್ನರ್ ಅಪ್

ಪ್ರಥಮ್ ಜಿ ಪಿ-  4ನೇ ತರಗತಿ -  ಮೂರನೇ ರನ್ನರ್ ಅಪ್

ಅದೈತ್ ಪಿ ಗೌಡ - 5ನೇ ತರಗತಿ-  ನಾಲ್ಕನೇ ರನ್ನರ್ ಅಪ್

ಲಿಖಿತ್ - 8 ನೇ ತರಗತಿ - ಐದನೇ ರನ್ನರ್ ಅಪ್

ಅಥರ್ವ-  6ನೇ ತರಗತಿ -   ವೆಲ್ ಪರ್ಫಾಮರ್
Previous Post Next Post