ನಾಳೆ ತೀರ್ಥಹಳ್ಳಿಯ ಈ ವ್ಯಾಪ್ತಿಯಲ್ಲಿ ಕರೆಂಟ್ ಇರಲ್ಲ..
ತೀರ್ಥಹಳ್ಳಿ :11 ಕೆವಿ ಮಾರ್ಗ ಸ್ಥಳಾಂತರ ಕಾಮಗಾರಿ ನಿರ್ವಹಿಸಬೇಕಾಗಿರುವುದರಿಂದ, ತಾಲೂಕಿನ ಕೆಳಕಂಡ ಪ್ರದೇಶಗಳ ವ್ಯಾಪ್ತಿಯಲ್ಲಿ ಅ.31ರ ಶನಿವಾರ ಬೆಳಗ್ಗೆ 10-00 ಗಂಟೆಯಿಂದ ಸಂಜೆ 4-0ಂಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿ ಸಲು ಕೋರಲಾಗಿದೆ.
ಕುರುವಳ್ಳಿ, ಮೇಲಿನಕುರುವಳ್ಳಿ, ಬಿ ಅಗ್ರಹಾರ, ವಿಠಲನಗರ, ತಲಬಿ, ಮುನ್ನೂರು, ಗೆರಸ, ಹುಣಸವಳ್ಳಿ, ಪುತ್ತಿಗೆಮಠ, ಅಡೆಬೈಲು, ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ ಎಂದು ತಿಳಿಸಲಾಗಿದೆ.
Tags:
ತೀರ್ಥಹಳ್ಳಿ ಸುದ್ದಿ