ತುಂಗಾ ಕಾಲೇಜು ಸಮೀಪ ಕಾರು ಅಪಘಾತ..! tth

ತುಂಗಾ ಕಾಲೇಜು ಸಮೀಪ ಕಾರು ಅಪಘಾತ..!
ತೀರ್ಥಹಳ್ಳಿ : ಶನಿವಾರ ತಡರಾತ್ರಿ ತುಂಗಾ ಕಾಲೇಜು ಬಳಿ ರೇಂಜ್ ರೋವರ್ ಕಾರೊಂದು ಅಪಘಾತಕ್ಕಿಡಾಗಿದ್ದು ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿ ಇದ್ದವರಿಗೆ ಗಾಯಗಳಾಗಿದೆ ಎಂದು ತಿಳಿದುಬಂದಿದೆ.

ಕಾರಿನಲ್ಲಿ ಮೂವರು ಪ್ರಯಾಣ ಮಾಡುತ್ತಿದ್ದರು. ಕುಡಿದು ವಾಹನ ಚಲಾವಣೆ ಮಾಡಿದ್ದರು ಎಂದು ಸ್ಥಳೀಯರು ತಿಳಿಸಿದ್ದು ಅಪಘಾತಕ್ಕೆ ಇದೆ ಕಾರಣ ಎನ್ನಲಾಗಿದೆ. ಅಪಘಾತ ದಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ..



Previous Post Next Post