ಯೋಗದಲ್ಲಿ ವಾಗ್ದೇವಿ ಶಾಲೆಯ ಸಂಹಿತ ಉಡುಪ ರಾಷ್ಟ್ರಮಟ್ಟಕ್ಕೆ ಆಯ್ಕೆ Vagdevi

ಯೋಗದಲ್ಲಿ ವಾಗ್ದೇವಿ ಶಾಲೆಯ ಸಂಹಿತ ಉಡುಪ ರಾಷ್ಟ್ರಮಟ್ಟಕ್ಕೆ ಆಯ್ಕೆ 

ತೀರ್ಥಹಳ್ಳಿ : ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಸ್ಟೇಟ್ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ನ್ಯಾಷನಲ್ ಸೆಲೆಕ್ಷನ್ ಅಲ್ಲಿ ವಾಗ್ದೇವಿ ಶಾಲೆಯ ಸಂಹಿತ ಎನ್ ಉಡುಪ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

 ಈ ವಿದ್ಯಾರ್ಥಿನಿ ಕಲ್ಯಾಣಿ ಅಗ್ರಹಾರದ ನಟೇಶ್ ಉಡುಪ ಮತ್ತು ಶ್ರೀಪ್ರದ ದಂಪತಿಗಳಿಗ ಪುತ್ರಿಯಾಗಿದ್ದಾರೆ. 30 -1-26 ರಂದು ಅಸ್ಸಾಂನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದು ತಾಲೂಕಿಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿರುತ್ತದೆ.
Previous Post Next Post