ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಯ ಹೊರೆಕಾಣಿಕೆಗಾಗಿ ಇಂದು ವಾಹನ ಸಂಚರಿಸುವ ಮಾರ್ಗಗಳು ಯಾವುದು..!?
ತೀರ್ಥಹಳ್ಳಿ : ಶ್ರೀ ರಾಮೇಶ್ವರ ಅನ್ನದಾಸೋಹ ಮಿತ್ರವೃಂದದ ವತಿಯಿಂದ ಸತತವಾಗಿ ಹದಿನೈದು ವರ್ಷಗಳಿಂದ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಅನ್ನಸಂತರ್ಪಣೆ ನಡೆಯುತ್ತಿದ್ದು ಈ ಬಾರಿ ಒಟ್ಟು ಏಳು ದಿನಗಳ ಪರ್ಯಂತ ಅನ್ನಸಂತರ್ಪಣೆ ನಡೆಯಲಿದೆ. ಅನ್ನದಾಸೋಹಕ್ಕೆ ತಾಲೂಕಿನ ಎಲ್ಲಾ ಸದ್ಭಕ್ತರು ಪಾಲ್ಗೊಳ್ಳಲು ತಿಳಿಸಲಾಗಿದೆ. ಹಾಗೆ ರಾಮೇಶ್ವರ ದೇವಸ್ಥಾನ ವತಿಯಿಂದ ಹೊರಕಾಣಿಕೆ ವಾಹನ ಗುರುವಾರದಿಂದ ಹೊರಟಿದೆ.
ಇಂದು (15-12-25) ರಂದು ಪಟ್ಟಣದ ದೊಡ್ಡಮನೆಕೇರಿ, PWD ಕ್ವಾರ್ಟಸ್ ರಸ್ತೆ, ಹಿಂದೂರುದ್ರಭೂಮಿ ರಸ್ತೆ ಹಾಗು ಪಟ್ಟಣದಲ್ಲಿನ ಎಲ್ಲಾ ಮುಖ್ಯರಸ್ತೆಯಲ್ಲಿ ಹಸಿರು ಹೊರೆಕಾಣಿಕೆ ಸಂಗ್ರಹಣೆ ಮಾಡಲಿದೆ.
ಉಳಿದಂತೆ ಹೊರಬೈಲು, ಬುಕ್ಲಾಪುರ, ಕೌರಿಬೈಲ್, ಕೋದೂರು, ಸುಳುಗೋಡು, ಜೇಡಿಗಣಿ, ದೈನೆ (ಮೇಳಿಗೆ),
ಕಿತ್ತನಗದ್ದೆ, ಶಿರುಪತಿ, ಯಡಗುಡ್ಡೆ, ಕೊರೋಡಿ, ಸಂಕದಹೊಳೆ, ನೆರಟೂರು, ಬೋರ್ಡಗಲ್ಲು, ಸರಳ
ಮಧುಗೆರೆ, ಕಡಿದಾಳು, ಹೊಳೆಗದ್ದೆ, ಹಾರೋಗೋಳಿಗೆ, ಹರಳಿಮಠ, ಗುಡ್ಡೆಕೊಪ್ಪ, ಬಾಲನಕೊಡಿಗೆ, ಹುಲಿಗುದ್ದು, ಹೊನ್ನಾನಿ, ಹೊಸಕೊಪ್ಪ, ಕಮಕಾರು, ಕೊಕ್ಕೋಡ್ತಿ, ಮುನ್ನೂರು, ಕೋಮನೆ, ಅಲಬಳ್ಳಿ, ಹುಣಸವಳ್ಳಿ, ಕಲ್ಯಾಣಿ ಅಗ್ರಹಾರ, ಬಿಳಿಗೆರೆ, ವಿಠಲನಗರ (ಡಿಪ್ಪೋ), ಗೆರಸ, ಬಿಲಗ, ಹೆಗ್ಗೆಬೈಲು ಈ ಭಾಗಗಳಲ್ಲಿ ಸಂಗ್ರಹ ಮಾಡಲಾಗುತ್ತದೆ
ಸದ್ಭಕ್ತರು ತಮ್ಮ ಮನೆಯಲ್ಲಿ ಬೆಳೆದ ದವಸ ಧಾನ್ಯ ತರಕಾರಿ
ಅಕ್ಕಿ, ಕಾಯಿ ಇನ್ನಿತರ ವಸ್ತುಗಳನ್ನು ಹಸಿರು ಹೊರೆ ಕಾಣಿ
ರೂಪದಲ್ಲಿ ಕೊಡುವುದರ ಮೂಲಕ ರಾಮೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಅನ್ನ ದಾಸೋಹ ಮಿತ್ರ ವೃಂದಸಮಿತಿಯವರು ವಿನಂತಿಸಿದ್ದಾರೆ.
Tags:
ಜಾತ್ರೆ ಸುದ್ದಿ