ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ವಾಗ್ದೇವಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು Vagdevi

ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ವಾಗ್ದೇವಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು

ತೀರ್ಥಹಳ್ಳಿ : ದಿನಾಂಕ 03.09.2026 ರಂದು ಶಾಲಾ ಶಿಕ್ಷಣ ಇಲಾಖೆ ತೀರ್ಥಹಳ್ಳಿ ಹಾಗೂ ಸರ್ಕಾರಿ ಪ್ರೌಢಶಾಲೆ ಮತ್ತಿಗಾರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಬಾಲಕ-ಬಾಲಕಿಯರ ಚೆಸ್ ಮತ್ತು ಯೋಗಾಸನ ಸ್ಪರ್ಧೆಯಲ್ಲಿ ವಾಗ್ದೇವಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿದೆ 👇

1 ಸಂಜನಾ -  10 ನೇ ತರಗತಿ -  ಚೆಸ್ 

2 ಪ್ರಥಮ್ ಟಿ ಎನ್ ರಾವ್ - 10 ನೇ ತರಗತಿ -  ಚೆಸ್ 

3. ಹಿಮಾಂಶು ಶ್ರೀವಾಸ್ತವ್ - 10 ನೇ ತರಗತಿ -  ಚೆಸ್ 

4  ಅಶ್ವಲ್ ಎಸ್ ಭಾರಧ್ವಾಜ್ - 10 ನೇ ತರಗತಿ -  ಚೆಸ್ 

5   ಯಶಸ್ವಿನಿ - 9 ನೇ ತರಗತಿ -  ಚೆಸ್ 

6 ಆದ್ಯಾ ಎ ಹೆಚ್ - 9 ನೇ ತರಗತಿ -  ಚೆಸ್ 

7 ಮುತ್ತು ಎಸ್ ನಾಯ್ - 9 ನೇ ತರಗತಿ -  ಚೆಸ್ 

8  ಸೈದಾ ಮೆಹರಿನ್  - 9 ನೇ ತರಗತಿ -  ಚೆಸ್ 

9 ಸಂಹಿತಾ - 8 ನೇ ತರಗತಿ -  ಚೆಸ್ 

10 ಸಾನ್ವಿ ಎಂ ಜೋಯ್ಸ್ - 9 ನೇ ತರಗತಿ -  ಯೋಗ 

11. ಪ್ರಾಂಜಲಿ ಆರ್ ಹೆಬ್ಬಾರ್ - 9 ನೇ ತರಗತಿ -  ಯೋಗ 

12 ವಾಗ್ಮಿ ಎಸ್ ಜಿ  - 9 ನೇ ತರಗತಿ -  ಯೋಗ 

13 ಸಂಹಿತಾ ಉಡುಪ - 8 ನೇ ತರಗತಿ -  ಯೋಗ 

14 ಪ್ರಾಪ್ತಿ ಎಂ ಪೂಜಾರಿ - 8 ನೇ ತರಗತಿ -  ಯೋಗ 

ಇವರ ಈ ಸಾಧನೆಯನ್ನು ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಸದಸ್ಯರು, ಶಿಕ್ಷಕವೃಂದ ಹಾಗೂ ಪೋಷಕರು ಅಭಿನಂದಿಸಿ ಜಿಲ್ಲಾಮಟ್ಟದ ಸ್ಪರ್ಧೆಗೆ ಶುಭಹಾರೈಸಿದ್ದಾರೆ.





Previous Post Next Post