ತಾಲ್ಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಸಹ್ಯಾದ್ರಿ ಐಸಿಎಸ್‌ಇ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ
ತೀರ್ಥಹಳ್ಳಿ : ಭಾರತೀಯ ಜೀವ ವಿಮಾ ನಿಗಮ, ತೀರ್ಥಹಳ್ಳಿ ಇವರು ವಿಮಾ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಸಹ್ಯಾದ್ರಿ ಐಸಿಎಸ್‌ಇ ಶಾಲೆಯ ಈ ಕೆಳಗಿನ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ.
ಇವರನ್ನು ಶಾಲಾ ಆಡಳಿತ ವರ್ಗ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿ ಶುಭ ಹಾರೈಸಿರುತ್ತಾರೆ.
1. ತನಯ್ ನಾಯಕ್ - 9ನೇ ತರಗತಿ
2. ಸಂಕಲ್ಪ ವಿ - 9ನೇ ತರಗತಿ
3. ರಿತ್ವಿ ಶೆಣೈ - 8ನೇ ತರಗತಿ
Tags:
ಸಹ್ಯಾದ್ರಿ ಸಂಸ್ಥೆ