ವಿವಿಧ ಕ್ರೀಡೆಗಳಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಾಗ್ದೇವಿ ಕಾಲೇಜಿನ ವಿದ್ಯಾರ್ಥಿಗಳು Vagdevi

ವಿವಿಧ ಕ್ರೀಡೆಗಳಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಾಗ್ದೇವಿ ಕಾಲೇಜಿನ ವಿದ್ಯಾರ್ಥಿಗಳು 

ತೀರ್ಥಹಳ್ಳಿ : ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ ) ಇವರು ಆಯೋಜಿಸಿದ್ದ ಶಿವಮೊಗ್ಗ ಜಿಲ್ಲಾಮಟ್ಟದ ಪಿಯು ವಿಭಾಗ ಬಾಲಕ-ಬಾಲಕಿಯರ ವಿವಿಧ ಕ್ರೀಡೆಗಳ  ನೇರ ಆಯ್ಕೆ ಪ್ರಕ್ರಿಯೆಯಲ್ಲಿ 
ವಾಗ್ದೇವಿ ಪಿ ಯು ಕಾಲೇಜಿನ 14 ವಿದ್ಯಾರ್ಥಿಗಳು ಅತ್ಯುತ್ಯಮ  ಆಟವನ್ನು ಪ್ರದರ್ಶಿಸಿ ರಾಜ್ಯಮಟ್ಟಕ್ಕೆ ಲಗ್ಗೆ ಇಟ್ಟಿರುತ್ತಾರೆ..

ವಿದ್ಯಾರ್ಥಿಗಳ ವಿವರ 👇

ಪವನ್ ಕುಮಾರ್ - ವೇಟ್ ಲಿಫ್ಟಿಂಗ್ 

ಶ್ರಾವ್ಯ - ವೇಟ್ ಲಿಫ್ಟಿಂಗ್ 

ಐಶ್ವರ್ಯ - ವೇಟ್ ಲಿಫ್ಟಿಂಗ್ 

ತನು - ವೇಟ್ ಲಿಫ್ಟಿಂಗ್ 

ಶ್ರೀಯ - ವೇಟ್ ಲಿಫ್ಟಿಂಗ್ 

ಲಿಖಿತ್ -  ಕರಾಟೆ 

ಸಾಕ್ಷಿತ್ ರಾಜ್ - ಕರಾಟೆ 

ಮನವಿ - ಕರಾಟೆ 

ಸನ್ಮತಿ - ಕರಾಟೆ 

ಬಿಬಿನ್ - ಪುಟ್ಬಾಲ್ 

ವನಶ್ರೀ - ಪುಟ್ಬಾಲ್ - ವೇಟ್ ಲಿಫ್ಟಿಂಗ್ 

ಸಾರ್ಥಕ್ -  ಟೆನ್ನಿಕಾಯ್ಟ್ 

ಮನೀಶ್ - ಬ್ಯಾಸ್ಕೆಟ್ ಬಾಲ್ 

ಆಯಿಷಾ ಸಿದ್ದಿಕಾ - ಹ್ಯಾಂಡ್ ಬಾಲ್ 


ಸಾಧನೆಗೈದ ಈ ಎಲ್ಲಾ ವಿದ್ಯಾರ್ಥಿಗಳಿಗೆ  ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಸದಸ್ಯರು, ಉಪನ್ಯಾಸಕವೃಂದ, ಹಾಗೂ ಪೋಷಕರು ಅಭಿನಂದಿಸಿ ರಾಜ್ಯಮಟ್ಟದಲ್ಲಿ ಅತ್ಯುತ್ತಮವಾಗಿ ಆಡಿ ಹೆಚ್ಚು ಪ್ರಶಸ್ತಿಗಳನ್ನ ಗೆಲ್ಲಲಿ ಎಂದು ಶುಭ ಹಾರೈಸಿರುತ್ತಾರೆ..




Previous Post Next Post