ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಸಹ್ಯಾದ್ರಿ ಐಸಿಎಸ್‌ಇ ಶಾಲೆಯ ವಿದ್ಯಾರ್ಥಿಗಳ ಉತ್ತಮ ಸಾಧನೆ Sahyadri

ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಸಹ್ಯಾದ್ರಿ ಐಸಿಎಸ್‌ಇ ಶಾಲೆಯ ವಿದ್ಯಾರ್ಥಿಗಳ ಉತ್ತಮ ಸಾಧನೆ

ತೀರ್ಥಹಳ್ಳಿ : ಉಡುಪಿಯಲ್ಲಿ ಆಯೋಜಿಸಿದ್ದ 3ನೇ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್‌ಶಿಪ್ ನಲ್ಲಿ ಸಹ್ಯಾದ್ರಿ ಐಸಿಎಸ್‌ಇ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ. ಇವರನ್ನು ಶಾಲಾ ಆಡಳಿತ ವರ್ಗ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿ ಶುಭ ಹಾರೈಸಿರುತ್ತಾರೆ.

ವಿದ್ಯಾರ್ಥಿಗಳ ವಿವರ 

ಆಪ್ತಮನ -  5ನೇ ತರಗತಿ -  ಕುಮಿಟೆ ಪ್ರಥಮ, ಕಟ ದ್ವಿತೀಯ

ದರ್ಶಿಲ್ ಬಿ ಎಂ -  10ನೇ ತರಗತಿ - ಕಟ ಪ್ರಥಮ, ಕುಮಿಟೆ ದ್ವಿತೀಯ

ಅಹನ ಕೆ ಎ - 3ನೇ ತರಗತಿ - ಕುಮಿಟೆ ಪ್ರಥಮ, ಕಟ ತೃತೀಯ

ಅಭಿನವ್ ಕೆ -  7ನೇ ತರಗತಿ -  ಕುಮಿಟೆ ಪ್ರಥಮ
Previous Post Next Post