ಓಪನ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಸಹ್ಯಾದ್ರಿ ಐಸಿಎಸ್‌ಇಶಾಲೆಯ ಸಾನ್ವಿತ ಎ ಶೆಟ್ಟಿಯ ಉತ್ತಮ ಸಾಧನೆ Sahyadri

ಓಪನ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಸಹ್ಯಾದ್ರಿ ಐಸಿಎಸ್‌ಇ ಶಾಲೆಯ ಸಾನ್ವಿತ ಎ ಶೆಟ್ಟಿಯ ಉತ್ತಮ ಸಾಧನೆ

ತೀರ್ಥಹಳ್ಳಿ : ಮಂಗಳೂರು ಪೋರ್ಟ್ ಅಥೋರಿಟಿ (MRPL) ಇವರು ಆಯೋಜಿಸಿದ 39ನೇ ರಾಷ್ಟ್ರೀಯ ಅಂಡರ್ 11 ಬಾಲಕಿಯರ ಓಪನ್ ಚೆಸ್ ಚಾಂಪಿಯನ್‌ ಶಿಪ್‌ನಲ್ಲಿ ಸಹ್ಯಾದ್ರಿ ಐಸಿಎಸ್‌ಇ ಶಾಲೆಯ 5ನೇ ತರಗತಿಯ ವಿದ್ಯಾರ್ಥಿನಿ ಸಾನ್ವಿತ ಎ ಶೆಟ್ಟಿ ಭಾಗವಹಿಸಿ ಶಾಲೆಗೆ ಕೀರ್ತಿ ತಂದಿರುತ್ತಾರೆ.

ಇವರನ್ನು ಶಾಲಾ ಆಡಳಿತ ಮಂಡಳಿ, ಆಡಳಿತಾಧಿಕಾರಿ, ಪ್ರಾಂಶುಪಾಲರು, ಶಿಕ್ಷಕ ವೃಂದದವರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿ ಶುಭ ಹಾರೈಸಿರುತ್ತಾರೆ.
Previous Post Next Post