ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟ - ಸಹ್ಯಾದ್ರಿ ಶಾಲೆಗೆ ಸಮಗ್ರ ಪ್ರಶಸ್ತಿ Sahyadri

ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟ -  ಸಹ್ಯಾದ್ರಿ ಶಾಲೆಗೆ  ಸಮಗ್ರ ಪ್ರಶಸ್ತಿ

ತೀರ್ಥಹಳ್ಳಿ : ದಿನಾಂಕ: 29/08 /2026 ರಂದು ಅನಿಕೇತನ ವಿದ್ಯಾಸಂಸ್ಥೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊಂಡ್ಳೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕಸಬಾ ಹೋಬಳಿ ಮಟ್ಟದ 14 ವರ್ಷ ವಯೋಮಿತಿಯೊಳಗಿನ ಬಾಲಕ-ಬಾಲಕಿಯರ ಕ್ರೀಡಾಕೂಟದಲ್ಲಿ ಕುಶಾವತಿಯ ಸಹ್ಯಾದ್ರಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ,  ಸರ್ವಾಂಗೀಣ ಸಾಧನೆಗೈದು ಕ್ರೀಡಾಕೂಟದ ಸಮಗ್ರ ಪ್ರಶಸ್ತಿಗಳಿಸಿ ಶಾಲೆಗೆ ಕೀರ್ತಿ ತಂದಿರುತ್ತಾರೆ. .

ಬಾಲಕರ ವಿಭಾಗ:

ವಾಲೀಬಾಲ್ ಶಗುನ್ ಮತ್ತು ತಂಡ ಪ್ರಥಮ ಸ್ಥಾನ

ಮೊಹಮ್ಮದ್ ಜಿಯಾದ್ 400 ಮೀ  - ಪ್ರಥಮ

ಆದಿತ್ಯ ಕೆ ವಿ-  600 ಮೀ - ದ್ವಿತೀಯ

ಬಾಲಕಿಯರ ವಿಭಾಗ :

ವಾಲೀಬಾಲ್ -  ದಿಶಾ ಮತ್ತು ತಂಡ - ಪ್ರಥಮ

ಥ್ರೋಬಾಲ್‌ - ಅಪೇಕ್ಷ ಮತ್ತು ತಂಡ - ಪ್ರಥಮ 

ಶರದಿ ಕೆ ಎಸ್ 100 ಮೀ - ಪ್ರಥಮ,

ದಿಶಾ - 400 ಮೀ - ತೃತೀಯ

ಸಾನ್ವಿ ಎಂ.ಪಿ -  ಗುಂಡು ಎಸೆತ ದ್ವಿತೀಯ - ತಟ್ಟೆ ಎಸೆತ ದ್ವಿತೀಯ

ಅಕ್ಷರ ಎನ್ ಎಸ್ 600 ಮೀ ະ ಪ್ರಥಮ 400 ಮೀ ದ್ವಿತೀಯ

ಆರಾಧ್ಯ ಜಿ ಹೆಚ್ - ಉದ್ದ ಜಿಗಿತ – ಪ್ರಥಮ - ಎತ್ತರ ಜಿಗಿತ - ದ್ವಿತೀಯ

ರಿಲೇ - ಶರಧಿ ಮತ್ತು ತಂಡ - ದ್ವಿತೀಯ ಸ್ಥಾನ

ಶಾಲೆಗೆ ಕೀರ್ತಿ ತಂದಿರುವ ಮೇಲ್ಕಂಡ ವಿದ್ಯಾರ್ಥಿಗಳನ್ನು ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ಹೆಚ್.ಆರ್. ಶ್ರೀಧರ್ ಇವರನ್ನು ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರುಗಳು, ಆಡಳಿತಾಧಿಕಾರಿಗಳು, ಮುಖ್ಯೋಪಾಧ್ಯಾಯಿನಿಯವರು. ಶಿಕ್ಷಕ ವೃಂದ ಹಾಗೂ ಪೋಷಕರು ಶುಭಕೋರಿ ಅಭಿನಂದಿಸಿರುತ್ತಾರೆ
Previous Post Next Post