ಕುಶಾವತಿ ಸೇತುವೆ ಬಳಿ ಕಾರುಗಳ ನಡುವೆ ಅಪಘಾತ..! tth

ಕುಶಾವತಿ ಸೇತುವೆ ಬಳಿ ಕಾರುಗಳ ನಡುವೆ ಅಪಘಾತ..!

ತೀರ್ಥಹಳ್ಳಿ : ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು ಕಾರಿನ ಮುಂಭಾಗ ನುಜ್ಜು -ಗುಜ್ಜಾದ ಘಟನೆ ಕುಶಾವತಿ ಸೇತುವೆ ಬಳಿ ನಡೆದಿದೆ..

ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಶಿಫ್ಟ್ ಕಾರು ಹಾಗೂ ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಬರುತ್ತಿದ್ದ ಟಯೋಟ ಕಾರಿನ ನಡುವೆ ಈ ಅಪಘಾತ ಸಂಭವಿಸಿದೆ.. ಎರಡು ಕಾರಿನ ಮುಂಭಾಗ  ನುಜ್ಜುಗುಜ್ಜಾಗಿದೆ.. ಕಾರಿನಲ್ಲಿದ್ದ ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ..

ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..



Previous Post Next Post