ಯಕ್ಷಗಾನ ಚಿತ್ರಕಲಾ ಸ್ಪರ್ಧೆಯಲ್ಲಿ ಸಹ್ಯಾದ್ರಿ ಐಸಿಎಸ್ಇ ಶಾಲಾ ಮಕ್ಕಳ ಸಾಧನೆ
ತೀರ್ಥಹಳ್ಳಿ : ಯಕ್ಷಗಾನ ಅಧ್ಯಯನ ಕೇಂದ್ರ, ತೀರ್ಥಹಳ್ಳಿ, ಇವರು 4ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ ಯಕ್ಷಗಾನ ಚಿತ್ರಕಲಾ ಸ್ಪರ್ಧೆಯಲ್ಲಿ ತೀರ್ಥಹಳ್ಳಿಯ ಬೆಟ್ಟಮಕ್ಕಿಯ ಸಹ್ಯಾದ್ರಿ ಐಸಿಎಸ್ಇ ಶಾಲಾ ಮಕ್ಕಳು ಒಳ್ಳೆಯ ಸಾಧನೆ ಮಾಡಿದ್ದಾರೆ..
ಆರ್ವಿನ್ ಹೆಚ್ ಗೌಡ - 7ನೇ ತರಗತಿ - ತೃತೀಯ ಸ್ಥಾನ
ಸೃಜನ್ ಎನ್ ಟಿ - 7ನೇ ತರಗತಿ - ಪ್ರೋತ್ಸಾಹಕ ಪ್ರಶಸ್ತಿ
ಶ್ರೀರಾಮ್ ಕಾರ್ತಿಕ್ - 5ನೇ ತರಗತಿ - ಪ್ರೋತ್ಸಾಹಕ ಪ್ರಶಸ್ತಿ
ಈ ಮೂವರು ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಆಡಳಿತಾಧಿಕಾರಿ, ಪ್ರಾಂಶುಪಾಲರು, ಶಿಕ್ಷಕ ವೃಂದದವರು ಹಾಗೂ
ಸಿಬ್ಬಂದಿ ವರ್ಗದವರು ಅಭಿನಂದಿಸಿ ಶುಭ ಹಾರೈಸಿರುತ್ತಾರೆ.
Tags:
ಸಹ್ಯಾದ್ರಿ ಸಂಸ್ಥೆ