CISCE Zonal Level Chess Competition ನಲ್ಲಿ ಸಹ್ಯಾದ್ರಿ ಐಸಿಎಸ್‌ಇ ಶಾಲೆಯ ಮಕ್ಕಳ ಸಾಧನೆ Sahyadri

CISCE Zonal Level Chess Competition ನಲ್ಲಿ ಸಹ್ಯಾದ್ರಿ ಐಸಿಎಸ್‌ಇ ಶಾಲೆಯ ಮಕ್ಕಳ ಸಾಧನೆ

ತೀರ್ಥಹಳ್ಳಿ : ಗ್ರೀನ್ ವ್ಯಾಲಿ ಇಂಟರ್ ನ್ಯಾಷನಲ್ ಸ್ಕೂಲ್ ಬೈಂದೂರು ಇಲ್ಲಿ ಆಯೋಜಿಸಿದ CISCE Zonal
Level Chess Competition ನಲ್ಲಿ ಸಹ್ಯಾದ್ರಿ ಐಸಿಎಸ್‌ಇ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಸನ್ನಿಧಿ ಎಂ ಎಸ್ ಹಾಗೂ 8ನೇ ತರಗತಿಯ ಕೀರ್ತನ ಟಿ ಎಸ್ ಅಂಡರ್-14 ವಿಭಾಗದಲ್ಲಿ ಬಾಗವಹಿಸಿ, ಇಬ್ಬರೂ ದ್ವಿತೀಯ ಸ್ಥಾನ ಪಡೆದಿರುತ್ತಾರೆ. 

ಈ ವಿದ್ಯಾರ್ಥಿನಿಯರನ್ನು ಹಾಗೂ ತರಬೇತುದಾರರನ್ನು ಶಾಲಾ ಆಡಳಿತ ಮಂಡಳಿ, ಆಡಳಿತಾಧಿಕಾರಿ, ಪ್ರಾಂಶುಪಾಲರು, ಶಿಕ್ಷಕ ವೃಂದದವರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿ ಶುಭ ಹಾರೈಸಿರುತ್ತಾರೆ
Previous Post Next Post