ಬಿಳಲುಕೊಪ್ಪ ಬಳಿ ಹಿಟ್ & ರನ್?- ಓರ್ವ ವ್ಯಕ್ತಿ ಸಾವು!
ತೀರ್ಥಹಳ್ಳಿ : ಬಿಳಲುಕೊಪ್ಪ ಬಳಿ ಅಪಘಾತ ಸಂಭವಿಸಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಹಿಟ್ & ರನ್ ಎಂಬ ಮಾತು ಕೇಳಿ ಬಂದಿದೆ.
ನರಸಿಂಹ ಮೃತಪಟ್ಟ ವ್ಯಕ್ತಿ. ಗಾರ್ಡಗದ್ದೆಯವರಾಗಿರುವ ನರಸಿಂಹ ಬೈಕ್ ನಲ್ಲಿ ಹೋಗುವಾಗ ಅಪಘಾತ ಸಂಭವಿಸಿದೆ.
ಸದರಿ ವ್ಯಕ್ತಿಯ ಮೃತದೇಹ ತೀರ್ಥಹಳ್ಳಿ ಜೆ ಸಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
Tags:
ಅಪಘಾತ ಸುದ್ದಿ