ಜಿಲ್ಲಾ ಚೆಸ್‌ ಚಾಂಪಿಯನ್‌ಶಿಪ್‌ ಸ್ಪರ್ಧೆಗಳಲ್ಲಿ ಸಹ್ಯಾದ್ರಿ ಐಸಿಎಸ್‌ಇ ಶಾಲೆಯ ವಿದ್ಯಾರ್ಥಿನಿಯರಿಗೆ ಪ್ರಥಮ ಹಾಗೂ ದ್ವಿತೀಯ ರ‌್ಯಾಂಕ್ Sahyadri

ಜಿಲ್ಲಾ ಚೆಸ್‌ ಚಾಂಪಿಯನ್‌ಶಿಪ್‌ ಸ್ಪರ್ಧೆಗಳಲ್ಲಿ ಸಹ್ಯಾದ್ರಿ ಐಸಿಎಸ್‌ಇ ಶಾಲೆಯ ವಿದ್ಯಾರ್ಥಿನಿಯರಿಗೆ ಪ್ರಥಮ ಹಾಗೂ ದ್ವಿತೀಯ ರ‌್ಯಾಂಕ್

 


ತೀರ್ಥಹಳ್ಳಿ : ಮಾರ್ಚ್ 1 2026 ರಂದು ನೆಹರು ಸ್ಟೇಡಿಯಂ ಶಿವಮೊಗ್ಗದಲ್ಲಿ ಆಯೋಜಿಸಿದ ಜಿಲ್ಲಾ ಚೆಸ್‌
ಚಾಂಪಿಯನ್‌ಶಿಪ್‌ ಸ್ಪರ್ಧೆಗಳಲ್ಲಿ ಸಹ್ಯಾದ್ರಿ ಐಸಿಎಸ್‌ಇ ಶಾಲೆಯ 4ನೇ ತರಗತಿಯ ವಿದ್ಯಾರ್ಥಿನಿ
ಸಾನ್ವಿತ ಎ ಶೆಟ್ಟಿ ಅಂಡರ್‌ 11 ರ ವಿಭಾಗದಲ್ಲಿ ಪ್ರಥಮ ರ‌್ಯಾಂಕ್ ಮತ್ತು ಯುಕೆಜಿ ವಿದ್ಯಾರ್ಥಿನಿ ನಾಫಿಯಾ
ಫಾತಿಮಾ ಅಂಡರ್ 7 ರ ವಿಭಾಗದಲ್ಲಿ ದ್ವಿತೀಯ ರ‌್ಯಾಂಕ್ ಪಡೆದಿರುತ್ತಾರೆ.

ಇವರನ್ನು ಶಾಲಾ ಆಡಳಿತ ಮಂಡಳಿ, ಆಡಳತಾಧಿಕಾಲ, ಪ್ರಾಂಶುಪಾಲರು, ಶಿಕ್ಷಕ ವೃಂದದವರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿರುತ್ತಾರೆ.





Previous Post Next Post