ಎಳ್ಳಮಾವಾಸ್ಯೆ ಜಾತ್ರೆಯ ಪ್ರಯುಕ್ತ ಕಂಗೊಳಿಸುತ್ತಿದೆ ತುಂಗಾ ಕಮಾನು ಸೇತುವೆ..! tunga bridge

ಎಳ್ಳಮಾವಾಸ್ಯೆ ಜಾತ್ರೆಯ ಪ್ರಯುಕ್ತ ಕಂಗೊಳಿಸುತ್ತಿದೆ ತುಂಗಾ ಕಮಾನು ಸೇತುವೆ..!
ತೀರ್ಥಹಳ್ಳಿ : ಪುರಾಣ ಪ್ರಸಿದ್ಧ ಶ್ರೀರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಯ ಪ್ರಯುಕ್ತವಾಗಿ ಈಗಾಗಲೇ ಸಕಲ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದು ಶತಮಾನದ ಹತ್ತಿರವಿರುವಂತೆ ತುಂಗಾ ಕಮಾನು ಸೇತುವೆಗೆ ಸಂಪೂರ್ಣ ಸುಣ್ಣ ಬಣ್ಣ ಬಳಿದು ಈಗ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ..

ತುಂಗಾ ಕಮಾನು ಸೇತುವೆಗೆ ಈ ಬಾರಿ ಸುಣ್ಣ ಬಣ್ಣ
ಹೊಡೆಯಲು ಮುಂದೆ ಬಂದಿದ್ದು ಸಾಯಿಪ್ರಸಾದ್
ಹಾಗೂ ಜಯಚಾಮರಾಜೇಂದ್ರ ಸೇತುವೆ ಎಂದು ಹೆಸರು
ಬರೆದಿದ್ದು ಜಬಿವುಲ್ಲಾ.  ಜೀವದ ಮೇಲಿನ ಆಸೆಯನ್ನು ತೊರೆದು ಸೇತುವೆ ಮೇಲ್ಭಾಗಕ್ಕೆ ಸುಣ್ಣ ಬಣ್ಣ ಹಾಗೂ ಜಯಚಾಮರಾಜೇಂದ್ರ ಸೇತುವೆ ಎಂದು ಹೆಸರು
ಬರೆದು ಅದಕ್ಕೆ ಜೀವ ತುಂಬಿದ ಇಬ್ಬರಿಗೂ ಹಾಗೂ ಅವರ ತಂಡದವರಿಗೂ ಸಾರ್ವಜನಿಕರ ಪರವಾಗಿ ಹಾಗೂ ಶಿವಮೊಗ್ಗ ಸುದ್ದಿ ಮಾಧ್ಯಮ ತಂಡದಿಂದ ಹ್ಯಾಟ್ಸಾಫ್...





Previous Post Next Post