ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಯ ಹೊರೆಕಾಣಿಕೆಗಾಗಿ ನಾಳೆ ವಾಹನ ಸಂಚರಿಸುವ ಮಾರ್ಗಗಳು ಯಾವುದು..!?
ತೀರ್ಥಹಳ್ಳಿ : ಶ್ರೀ ರಾಮೇಶ್ವರ ಅನ್ನದಾಸೋಹ ಮಿತ್ರವೃಂದದ ವತಿಯಿಂದ ಸತತವಾಗಿ ಹದಿನೈದು ವರ್ಷಗಳಿಂದ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಅನ್ನಸಂತರ್ಪಣೆ ನಡೆಯುತ್ತಿದ್ದು ಈ ಬಾರಿ ಒಟ್ಟು ಏಳು ದಿನಗಳ ಪರ್ಯಂತ ಅನ್ನಸಂತರ್ಪಣೆ ನಡೆಯಲಿದೆ. ಅನ್ನದಾಸೋಹಕ್ಕೆ ತಾಲೂಕಿನ ಎಲ್ಲಾ ಸದ್ಭಕ್ತರು ಪಾಲ್ಗೊಳ್ಳಲು ತಿಳಿಸಲಾಗಿದೆ. ಹಾಗೆ ರಾಮೇಶ್ವರ ದೇವಸ್ಥಾನ ವತಿಯಿಂದ ಹೊರಕಾಣಿಕೆ ವಾಹನ ಗುರುವಾರದಿಂದ ಹೊರಟಿದೆ.
ನಾಳೆ (13-12-25) ರಂದು ಗಡಿಕಲ್ಲು, ಕುಪ್ಪಳ್ಳಿ, ಕಲ್ಲುಕೊಡಿಗೆ, ಗುರುವಳ್ಳಿ, ಹೊಳೆಕೊಪ್ಪ, ಕೊಳವಾರ, ತೋರಳಿ, ಶುಂಠಿಕಟ್ಟೆ, ಹೊಸಅಗ್ರಹಾರ, ಮಸರೂರು, ಬಸವಾನಿ, ಹಳುವಾನಿ, ಮಳೂರು, ಅಮ್ಮ್ತಿ, ಅಂದಗೆರೆ, ತುಂಬೆಕೋಡಿಗೆ, ದೇವಂಗಿ, ಜಟ್ಟಿನಮಕ್ಕಿ, ಹಿಲಿಕೆರೆ, ವಾಟಗಾರ್, ಹೊಸತೋಟ, ವೈದ್ಯರಕೊಪ್ಪ, ಇಂಗ್ಲಾದಿ, ಬಾಣಾಂಕಿ, ಬಳಗಟ್ಟೆ
ರಾವೆ, ಟೆಂಕಬೈಲು, ಕಿಮ್ಮನೆ, ಕೊಂಡ್ಲುರ್, ಮಾರಿಗುಣಿ, ಮಕ್ಕಿಮನೆ, ಸಾತಗೋಡು, MH ಪುರ, ಅರುಣಗಿರಿ ರಸ್ತೆ, ಜಿಗ್ಲುಗೂಡು, ಉಬ್ಬೂರ್, ಬೊಬ್ಬಿ, ಅಂಬಳಿಕೆ, ಬೊಬ್ಬಿ ಆಲದಮರ.
ಬಾನುಗೋಡು, ಭಾರತೀಪುರ, ಇಂಬ್ರುಗೋಡು, ಬಿಳುವೆ, ಕೆಸರೆ, ck ರಸ್ತೆ, ಕುಕ್ಕೆ, ಬಾಂಡ್ಯ, ಗುಂಡುಗದ್ದೆ, ಗಂಟೆಜನಗಲ್, ಹಲಸಿನಹಳ್ಳಿ, ಕೊರೋಡಿ, ಕಿತ್ತಿನಗದ್ದೆ, ಶಿರುಪತಿ, ನಂದ್ರೊಳ್ಳಿ ಭಾಗಗಳಿಗೆ ಹೊರೆಕಾಣಿಕೆ
ವಾಹನ ಬರಲಿದೆ.
ಸದ್ಭಕ್ತರು ತಮ್ಮ ಮನೆಯಲ್ಲಿ ಬೆಳೆದ ದವಸ ಧಾನ್ಯ ತರಕಾರಿ
ಅಕ್ಕಿ, ಕಾಯಿ ಇನ್ನಿತರ ವಸ್ತುಗಳನ್ನು ಹಸಿರು ಹೊರೆ ಕಾಣಿ
ರೂಪದಲ್ಲಿ ಕೊಡುವುದರ ಮೂಲಕ ರಾಮೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಅನ್ನ ದಾಸೋಹ ಮಿತ್ರ ವೃಂದಸಮಿತಿಯವರು ವಿನಂತಿಸಿದ್ದಾರೆ.
Tags:
ಜಾತ್ರೆ ಸುದ್ದಿ