ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಯ ಹೊರೆಕಾಣಿಕೆಗಾಗಿ ನಾಳೆ ವಾಹನ ಸಂಚರಿಸುವ ಮಾರ್ಗಗಳು ಯಾವುದು..!?
ತೀರ್ಥಹಳ್ಳಿ : ಶ್ರೀ ರಾಮೇಶ್ವರ ಅನ್ನದಾಸೋಹ ಮಿತ್ರವೃಂದದ ವತಿಯಿಂದ ಹದಿನೈದು ವರ್ಷಗಳಿಂದ ನಿರಂತರವಾಗಿ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಏಳು ದಿನಗಳ
ಅನ್ನದಾಸೋಹಕ್ಕೆ ತಾಲೂಕಿನ ಎಲ್ಲಾ ಸದ್ಭಕ್ತರು ಪಾಲ್ಗೊಳ್ಳಲು
ರಾಮೇಶ್ವರ ದೇವಸ್ಥಾನ ವತಿಯಿಂದ ಹೊರಕಾಣಿಕೆ ವಾಹನ
ಗುರುವಾರದಿಂದ ಹೊರಟಿದೆ.
ನಾಳೆ (11-12-25) ರಂದು ಅರಳಸುರಳಿ, ನೊಣಬೂರು, ಅಂಬುತೀರ್ಥ, ಖಂಡಕ, ಅಗ್ರಹಾರ, ಆರಗ, ಕಡೇಗದ್ದೆ, ಬೀಸು, ಗುಡ್ಡೆಕೊಪ್ಪ, ಮರಗಳಲೆ, ದವಣೆಬೈಲ್, ಜಯಪುರ, ಹಿರೇಸರ, ಆರಗ ಗೇಟ್, ಹಿರೇಗದ್ದೆ, ತುಡನ್ಕಲ್ ಸುರಾನಿ, ನೆರಟೂರು, ಸರಳ, ಸಂಕದಹೊಳೆ, ಬೋರ್ಡ್ ಗಲ್.
ಮುಡುಬ, 23ನೇ ಮೈಲಿಗಲ್ಲು, ತ್ಯಾರಂದೂರು, ಊಬ್ಬೂರು, ಬೇಗುವಳ್ಳಿ, ತೂದೂರು, ದೊಡ್ಮನೆ, ಗುತ್ತಿಯಡೆಹಳ್ಳಿ, ಮಳಗಾರು, ಇರಗೋಡು, ಗಬಡಿ, ck ರಸ್ತೆ.
ಸಂತೆಹಕ್ಲು, ದತ್ತಾರಾಜಪುರ, ಅಕ್ಲಾಪುರ, ಬಾವಿಕೈಸರು, ಗುಡ್ಡೆಪಾಲ್, ಕೌದಳ್ಳಿ, ಕಣಬೂರು, ಹೊದಲ, ಅರಳಾಪುರ, ವಡ್ಡಿನಬೈಲು, ಮುಂಡಿಗೆಮನೆ, ತುಪ್ಪದಮನೆ, ಹುಣಸೆಬೈಲು, ಕೊಪ್ಪಲು, ಅತ್ತಿಕೊಡಿಗೆ, ಚಿಟ್ಟೆಬೈಲು, ಕಿತ್ತಿನಗದ್ದೆ, ಶಿರುಪತಿ, ಹಲಸಿನಹಳ್ಳಿ, ಕೊರೋಡಿ.
ಹೊನ್ನಾಸ್ ಗದ್ದೆ, ಕನ್ನಂಗಿ, ಅತ್ತಿಗದ್ದೆ, ಬಿಸಿಲುಮನೆ, ಶೀಕೆ, ದಾನಸಾಲೆ, ತನಿಕಲ್ಲು, ಹೊಸಬೀಡು, ಸಮಕಾನಿ, ಬೆಜ್ಜವಳ್ಳಿ, ಮಾಳೂರು, ಕುಕ್ಕೆ, ಗಂಟೆಜನಗಲ್, ಕುಡುಮಲ್ಲಿಗೆ, ಬೆಕ್ಷೆ.
ಬಾಳಗಾರು, ನೆಲ್ಲಿಸರ, ಮಕ್ಕಿಕೊಪ್ಪ, ಕೆಂಜಿಗುಡ್ಡೆ, ಹೆಗ್ಗಾರು, ಹಾರೆಕೊಪ್ಪ, ದಬ್ಬಣಗದ್ದೆ, ಉದಯಪುರ, ಹಾಲುಮಹಿಷಿ, ಮಹಿಷಿ, ಅಕ್ಕಸಾಲೆಕೊಪ್ಪ, ಹಕ್ಲುಮನೆ, ಕುಂಬಾರಕೊಪ್ಪ, ಬಿಳುವೆ, ಕೆಸರೆ, ಭಾರತೀಪುರ ಭಾಗಗಳಿಗೆ ಹೊರೆಕಾಣಿಕೆ
ವಾಹನ ಬರಲಿದೆ.
ಸದ್ಭಕ್ತರು ತಮ್ಮ ಮನೆಯಲ್ಲಿ ಬೆಳೆದ ದವಸ ಧಾನ್ಯ ತರಕಾರಿ
ಅಕ್ಕಿ, ಕಾಯಿ ಇನ್ನಿತರ ವಸ್ತುಗಳನ್ನು ಹಸಿರು ಹೊರೆ ಕಾಣಿ
ರೂಪದಲ್ಲಿ ಕೊಡುವುದರ ಮೂಲಕ ರಾಮೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಅನ್ನ ದಾಸೋಹ ಮಿತ್ರ ವೃಂದಸಮಿತಿಯವರು ವಿನಂತಿಸಿದ್ದಾರೆ.
ಪ್ರತಿನಿತ್ಯ ಶ್ರೀ ರಾಮೇಶ್ವರ ದೇವಸ್ಥಾನದ ಹೊರ ಕಾಣಿಕೆ ವಾಹನದ ಮಾರ್ಗಗಳು ಶಿವಮೊಗ್ಗ ಸುದ್ದಿ ಮಾಧ್ಯಮದಲ್ಲಿ ಪ್ರಕಟಗೊಳ್ಳಲಿದೆ.
Tags:
ಜಾತ್ರೆ ಸುದ್ದಿ