ಪ್ರತಿಭಾಕಾರಂಜಿಯಲ್ಲಿ ಹೊನ್ನೇತಾಳು ಶಾಲಾ ಮಕ್ಕಳ ಸಾಂಸ್ಕೃತಿಕ ಸಾಧನೆ tth

ಪ್ರತಿಭಾಕಾರಂಜಿಯಲ್ಲಿ ಹೊನ್ನೇತಾಳು ಶಾಲಾ ಮಕ್ಕಳ ಸಾಂಸ್ಕೃತಿಕ ಸಾಧನೆ

ತೀರ್ಥಹಳ್ಳಿ : ತಾಲೂಕಿನ ನಾಲೂರಿನಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಹೊನ್ನೇತಾಳು ಶಾಲೆಯ ಮಕ್ಕಳು ಅದ್ವಿತೀಯ ಸಾಧನೆ ಮಾಡಿದ್ದಾರೆ. ಜೊತೆಗೆ ಮಕ್ಕಳ ಈ ಗೆಲುವಿಗೆ ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಮುಖ್ಯ ಶಿಕ್ಷಕರು ಹಾಗೂ ಭೋದಕ ಹಾಗೂ ಭೋದಕೇತರ ಶಿಕ್ಷಕರು ಹಾಗೂ ಪೋಷಕರು ಅಭಿನಂದನೆ ತಿಳಿಸಿದ್ದಾರೆ.

ಎಲ್. ಪಿ ಎಸ್ ವಿಭಾಗ

ಕನ್ನಡ ಕಂಠಪಾಠ ..ಸೃಷ್ಟಿ ..ದ್ವಿತೀಯ
ಇಂಗ್ಲಿಷ್ ಕಂಠ ಪಾಠ..ಪ್ರತೀಕ್ಷಾ..ದ್ವಿತೀಯ
ಧಾರ್ಮಿಕ ಪಠಣ ಸಂಸ್ಕೃತ ..ಸಾಹಿತ್ಯ. ಪ್ರಥಮ
ಅರೇಬಿಕ್ ಪಠಣ ..ಆರಾಧ್ಯ ದ್ವಿತೀಯ
ದೇಶ ಭಕ್ತಿ ಗೀತೆ.. ಸಿರಿ.. ದ್ವಿತೀಯ
ಛದ್ಮವೇಷ ....ಪ್ರಧಾನ್ಯ..ಪ್ರಥಮ
ಕಥೆ ಹೇಳುವುದು..... ಅಚಿಂತ್ಯ.ದ್ವಿತೀಯ
ಚಿತ್ರಕಲೆ......ಹನಿ.ದ್ವಿತೀಯ
ಅಭಿನಯಗೀತೆ.....ಸಾಹಿತ್ಯ.ದ್ವಿತೀಯ
ಕೇ ಮಾಡೆಲಿಂಗ್.....ಪ್ರತಾಪ್‌..ದ್ವಿತೀಯ
ಆಶುಭಾಷಣ.....ಸಮೃದ್ಧಿ..ಪ್ರಥಮ


ಎಚ್.ಪಿ .ಎಸ್ ವಿಭಾಗ

ಕನ್ನಡ ಕಂಠಪಾಠ ..... ತನುಶ್ರಿ, ಪ್ರಥಮ
ಇಂಗ್ಲಿಷ್ ಕಂಠ ಪಾಠ....ಸಾನ್ವಿ ಗೌಡ ದ್ವಿತೀಯ
ಧಾರ್ಮಿಕ ಪಠಣ ಸಂಸ್ಕೃತ ...ಇಬ್ಬನಿ.ಪ್ರಥಮ
ಅರೇಬಿಕ್ ಪಠಣ ......ಶಹೀರ್..ಪ್ರಥಮ
ದೇಶ ಭಕ್ತಿ ಗೀತೆ..... ಶಕ್ತಿ.ಪ್ರಥಮ
ಭಕ್ತಿಗೀತೆ..... ಶಕ್ತಿ.ಪ್ರಥಮ
ಕಥೆ ಹೇಳುವುದು..... ಸಮೀಕ್ಷಾ ದ್ವಿತೀಯ
ಚಿತ್ರಕಲೆ......ವಿನೀತ್..ಪ್ರಥಮ
ಅಭಿನಯಗೀತೆ.....ಧಾತ್ರಿ ಪ್ರಥಮ
ಕೇ ಮಾಡೆಲಿಂಗ್.....ವಿಶ್ರುತ್‌.ಪ್ರಥಮ
ಆಶುಭಾಷಣ.....ಸೃಜನ್..ಪ್ರಥಮ
ಪ್ರಬಂಧ ರಚನೆ...ಸನ್ನಿಧಿ.ಪ್ರಥಮ
ಕವನ ವಾಚನ....ಧಾತ್ರಿ.ದ್ವಿತೀಯ
ಮಿಮಿಕ್ರಿ...ಧನುಷ್.ದ್ವಿತೀಯ
ಹಿಂದಿ ಕಂಠ ಪಾಠ...ತಪಸ್ವಿ,ದ್ವಿತೀಯ

ಈ ಎಲ್ಲಾ ವಿದ್ಯಾರ್ಥಿಗಳು ಮುಂದೆ ಇನ್ನಷ್ಟು ಸಾಧನೆ ಮಾಡಲಿ ಎಂದು ಶಿವಮೊಗ್ಗ ಸುದ್ದಿ ತಂಡ ಹಾರೈಸುತ್ತದೆ..



Previous Post Next Post