ನ್ಯಾಷನಲ್ ಕರಾಟೆ ಚಾಂಪಿಯನ್‌ಶಿಪ್ 2025 ಸ್ಪರ್ಧೆಗಳಲ್ಲಿ ಸಹ್ಯಾದ್ರಿ ಐಸಿಎಸ್‌ಇ ಶಾಲೆಯ ಮಕ್ಕಳ ಸಾಧನೆ
ತೀರ್ಥಹಳ್ಳಿ : ನವೆಂಬರ್ 14, 15 ಮತ್ತು 16 ರಂದು ಉಡುಪಿಯಲ್ಲಿ ನಡೆದ 22ನೇ ನ್ಯಾಷನಲ್ ಕರಾಟೆ
ಚಾಂಪಿಯನ್‌ಶಿಪ್ 2025 ಸ್ಪರ್ಧೆಗಳಲ್ಲಿ ಬೆಟ್ಟಮಕ್ಕಿಯ ಸಹ್ಯಾದ್ರಿ ಐಸಿಎಸ್‌ಇ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ
ಹೆಚ್ಚಿನ ಸ್ಥಾನಗಳನ್ನು ಪಡೆದಿರುತ್ತಾರೆ. ಇವರನ್ನು ಶಾಲಾ ಆಡಳತ ಮಂಡಳಿ, ಆಡಳಿತಾಧಿಕಾರಿ, ಪ್ರಾಂಶುಪಾಲರು, ಶಿಕ್ಷಕ ವೃಂದದವರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿರುತ್ತಾರೆ.
• ಅಹನಾ ಎನ್ ಭಟ್ 7ನೇ ತರಗತಿ - ಕುಮಿಟೆ ಪ್ರಥಮ
ಕಾತ ದ್ವಿತೀಯ
• ಅಹನಾ ಕ ಎ - 2ನೇ ತರಗತಿ - ಕಾತ ಪ್ರಥಮ, ಕುಮಿಟೆ ದ್ವಿತೀಯ
• ಪ್ರಥಮ್ ಚಿ.- 7ನೇ ತರಗತಿ - ಕಾತ ದ್ವಿತೀಯ
ಕುಮಿಟೆ ತೃತೀಯ
• ಅಭಿನವ್ ಕೆ - 6ನೇ ತರಗತಿ - ಕಾತ ತೃತೀಯ
ಕುಮಿಟೆ ತೃತೀಯ
• ದರ್ಶಿಲ್ ಬಿ ಎಮ್ 9ನೇ ತರಗತಿ - ಕಾತ ದ್ವಿತೀಯ
• ಮನ್ವಿತ್ ಜೆ 2ನೇ ತರಗತಿ - ಕಾತ ದ್ವಿತೀಯ
Tags:
ಸಹ್ಯಾದ್ರಿ ಸಂಸ್ಥೆ