ಪತ್ರಕರ್ತ ರಾಮಚಂದ್ರ ಕೊಪ್ಪಲುಗೆ ಮಾತೃ ವಿಯೋಗ..!
ತೀರ್ಥಹಳ್ಳಿ : ಪತ್ರಕರ್ತ, ವ್ಯಂಗ್ಯಚಿತ್ರಕಾರ ರಾಮಚಂದ್ರ ಕೊಪ್ಪಲು ಅವರ ತಾಯಿ ಭಾರತಿ ಸುಬ್ರಾಯ ಭಟ್ ಭಾನುವಾರ ( ಇಂದು) ನಿಧನರಾಗಿದ್ದಾರೆ.
ಹೊದಲ ಗ್ರಾಮಪಂಚಾಯಿತಿ ವ್ಯಾಪ್ತಿಯ ಕೊಪ್ಪಲು ನಿವಾಸಿ ಯಾಗಿದ್ದ ಭಾರತಿ ಸುಬ್ರಾಯ ಭಟ್ ಅವರು ಪತ್ರಕರ್ತ, ವ್ಯಂಗ್ಯಚಿತ್ರಕಾರ ರಾಮಚಂದ್ರ ಕೊಪ್ಪಲು
ಸೇರಿದಂತೆ ಎರಡು ಗಂಡು, ಎರಡು ಹೆಣ್ಣು ಮಕ್ಕಳು ಆಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಸೋಮವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ತಿಳಿದು ಬಂದಿದೆ.
Tags:
ತೀರ್ಥಹಳ್ಳಿ ಸುದ್ದಿ