ಓವರ್ ಟೇಕ್ ಮಾಡಲು ಹೋಗಿ ಭಾರತೀಪುರ ಬಳಿ ಅಪಘಾತ..! tth

ಓವರ್ ಟೇಕ್ ಮಾಡಲು ಹೋಗಿ ಭಾರತೀಪುರ ಬಳಿ ಅಪಘಾತ..!

ತೀರ್ಥಹಳ್ಳಿ : ಓವರ್ ಟೇಕ್ ಮಾಡಲು ಹೋಗಿ ಅಪಘಾತ ಸಂಭವಿಸಿರುವ ಘಟನೆ ಭಾರತೀಪುರ ತಿರುವಿನಲ್ಲಿ ನಡೆದಿದೆ.

ಪಟ್ಟಣದ ಸಮೀಪದ ಭಾರತೀಪುರ ತಿರುವಿನಲ್ಲಿ ಕಾರು ಹಾಗೂ ಪಿಕಪ್ ನಡುವೆ ಅಪಘಾತ ಸಂಭವಿಸಿದೆ. ತೀರ್ಥಹಳ್ಳಿ ಕಡೆ ಬರುವ ಸಂದರ್ಭದಲ್ಲಿ ಈ ಅಪಘಾತ ನಡೆದಿದೆ. ಅಪಘಾತದಲ್ಲಿ ಯಾರಿಗೂ ತೊಂದರೆ ಆಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಪಿಕಪ್ ಹಾಗೂ ಕಾರಿನ ನಡುವೆ ಓವರ್ ಟೇಕ್ ಮಾಡಲು ಹೋಗಿ ಅಪಘಾತ ನಡೆದಿದೆ. ಕಾರಿನ ಒಂದು ಭಾಗ ಜಖಂಗೊಂಡಿದ್ದು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Previous Post Next Post