ಆಗುಂಬೆ ಘಾಟಿಯಲ್ಲಿ ಮಣ್ಣು ತೆರವು- ವಾಹನ ಸಂಚಾರಕ್ಕೆ ಮುಕ್ತ...Agumbe..

ಆಗುಂಬೆ ಘಾಟಿಯಲ್ಲಿ ಮಣ್ಣು ತೆರವು- ವಾಹನ ಸಂಚಾರಕ್ಕೆ ಮುಕ್ತ...


ತೀರ್ಥಹಳ್ಳಿ : ಆಗುಂಬೆ ಘಾಟಿಯ ಆರನೇ ತಿರುವಿನಲ್ಲಿ ನಿನ್ನೆ ಸಂಜೆ ಭೂಕುಸಿತ ಉಂಟಾಗಿ ಸಂಚಾರ ಸ್ಥಗಿತವಾಗಿತ್ತು. ಆದರೆ ಇಂದು ಅಧಿಕಾರಿಗಳು, ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳ ಬಿರುಸಿನ ಕಾರ್ಯಾಚರಣಯಿಂದಾಗಿ ಮರ ಮತ್ತು ಮಣ್ಣು ತೆರವುಗೊಳಿಸಲಾಗಿದೆ.

ತೀರ್ಥಹಳ್ಳಿಯಿಂದ ಉಡುಪಿಗೆ ಹೋಗುವವರು ಈ ಕ್ಷಣದಿಂದ ಆಗುಂಬೆ ಘಾಟಿ ಬಳಸಬಹುದಾಗಿದ್ದು ಘಾಟಿ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ..





Previous Post Next Post