ಆಗುಂಬೆ- ಶೃಂಗೇರಿ ಮಾರ್ಗದಲ್ಲಿ ಮರ ಬಿದ್ದು ರಸ್ತೆ ಸಂಚಾರ ಬಂದ್..! Road band

ಆಗುಂಬೆ- ಶೃಂಗೇರಿ ಮಾರ್ಗದಲ್ಲಿ ಮರ ಬಿದ್ದು ರಸ್ತೆ ಸಂಚಾರ ಬಂದ್..!
ತೀರ್ಥಹಳ್ಳಿ : ಆಗುಂಬೆ ಶೃಂಗೇರಿ ಕೊಪ್ಪ ಎನ್ಆರ್ ಪುರ ಹರಿಹರಪುರ ಮುಖ್ಯಮಂತ್ರಿ ಕತ್ತಿಮಶೆ ಹೊಳೆ ಹತ್ತಿರ  ರೋಡಿನ ಮಧ್ಯೆ ಬೃಹದಾಕಾರದ ಮರ ಬಿದ್ದು ಆಗುಂಬೆ ಮತ್ತು ಬಿದರಗೋಡು ಶೃಂಗೇರಿ ಮುಖ್ಯ ಮಾರ್ಗ ಬಂದಾಗಿದೆ.

ಕತ್ತಿಮಸೆ ಹೊಳೆ ಹತ್ತಿರ ಭಾರಿ ಗಾತ್ರದ ಮರ ಬಿದ್ದಿದೆ 
ಕೊಪ್ಪ ಶೃಂಗೇರಿ ಎನ್ ಆರ್ ಪುರ ದಿನ ಕನ್ನಡ ಜಿಲ್ಲೆಗೆ ಹೋಗುವ ಮಾರ್ಗ ಬಂದಾಗಿದೆ. ಈಗಾಗಲೇ ಸ್ಥಳಕ್ಕೆ ಆಗುಂಬೆ ಪೊಲೀಸರು ಭೇಟಿ ನೀಡಿ ಮರ ತೆರವುಗೊಳಿಸುವ 
ಕಾರ್ಯ ಮಾಡಬೇಕಿದೆ.
Previous Post Next Post