ತುಂಗಾ ಚಾನಲ್ ನಲ್ಲಿ ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ..! Tunga chanal

ತುಂಗಾ ಚಾನಲ್ ನಲ್ಲಿ ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ..!




ಶಿವಮೊಗ್ಗ : ತುಂಗಾ ಚಾನೆಲ್ ಗೆ ಬಟ್ಟೆ ತೊಳೆಯಲು ಹೋಗಿ ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆಯಾಗಿದ್ದಾರೆ. 


ಶಿವಮೊಗ್ಗದ ರಾಗಿಗುಡ್ಡದ ಚಾನೆಲ್ ನಲ್ಲಿ ಆಕಸ್ಮಿಕವಾಗಿ ಜಾರಿಬಿದ್ದು ಮಹಿಳೆ ಸಾವು ಕಂಡಿರುವುದಾಗಿ ತಿಳಿದುಬಂದಿದೆ.  ರೇಷ್ಮಾ ಭಾನು(35) ಎಂಬ ಮಹಿಳೆ ಚಾನೆಲ್ ನಲ್ಲಿ ಕಾಲುಜಾರಿ ಬಿದ್ದು ಸಾವನ್ನಪ್ಪಿದ್ದಾರೆ.


ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 



Previous Post Next Post