ತೆಪ್ಪೋತ್ಸವಕ್ಕೆ ಸೊಪ್ಪುಗುಡ್ಡೆ ರಾಘವೇಂದ್ರ ಹಾಗೂ ಡಾ ಸುಂದರೇಶ್ ಜಂಟಿ ಸಾರಥಿಗಳು !
ಶಿವಮೊಗ್ಗ ಸುದ್ದಿ ವರದಿ ಬೆನ್ನಲ್ಲೇ ಅಧಿಕೃತ ಪಟ್ಟಿ ಬಿಡುಗಡೆ
ಅಧಿಕೃತ ಪಟ್ಟಿಗೂ ಮೊದಲೇ ಸುದ್ದಿ ಬ್ರೇಕ್ ಮಾಡಿದ್ದ ಶಿವಮೊಗ್ಗ ಸುದ್ದಿ ಮಾಧ್ಯಮ
ತೀರ್ಥಹಳ್ಳಿ : ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನದ ಅದ್ದೂರಿ ರಥೋತ್ಸವ ಹಾಗೂ ತೆಪ್ಪೋತ್ಸವಕ್ಕೆ ಸಮಿತಿ ರಚನೆ ಮಾಡಲಾಗಿದ್ದು ಸಮಿತಿಯ ಅಧಿಕೃತ ಪಟ್ಟಿ ಶಿವಮೊಗ್ಗ ಸುದ್ದಿ ಡಿಜಿಟಲ್ ಮಾಧ್ಯಮಕ್ಕೆ ಸಿಕ್ಕಿದ್ದು ತೆಪ್ಪೋತ್ಸವ ಸಾರಥಿಗಳು ಯಾರು ಎಂಬುದನ್ನು ಗುರುವಾರ ರಾತ್ರಿಯೆ ಶಿವಮೊಗ್ಗ ಸುದ್ದಿ ಮಾಧ್ಯಮ ವರದಿ ಮಾಡಿತ್ತು. ಈಗ ಆ ವರದಿ ಸತ್ಯವಾಗಿದೆ.
ಇದನ್ನು ಓದಿ - ಎಳ್ಳಮಾವಾಸ್ಯೆ ಜಾತ್ರೆಗೆ ಸಾರಥ್ಯ ವಹಿಸಿದ್ದು ಇಬ್ಬರು ಆದರೆ ಸಾರಥಿಗಳು ಮತ್ತಿಬ್ಬರು - ಹಾಗಾದ್ರೆ ಅವರ್ಯಾರು!!?
ಹೌದು ಶನಿವಾರ ಮಧ್ಯಾಹ್ನ ಮತ್ತೊಂದು ಸಭೆ ನಡೆಸಿ ತೀರ್ಮಾನ ಎಂಬುದಾಗಿ ಹೇಳಲಾಗಿತ್ತು. ಆದರೆ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದ ಹಿನ್ನಲೆಯಲ್ಲಿ ಶಾಸಕರು ಸಭೆಗೆ ಬರುವ ಸಾಧ್ಯತೆ ವಿರಳ ಆಗಿರುವುದರಿಂದ ಸಭೆಗೂ ಮೊದಲೇ ಅಧಿಕೃತ ಪಟ್ಟಿ ಬಿಡುಗಡೆ ಮಾಡಲಾಗಿದೆ. ಶಿವಮೊಗ್ಗ ಸುದ್ದಿ ಮಾಧ್ಯಮ ಹೇಳಿದಂತೆ ಸಾರಥ್ಯ ಹಾಗೂ ಸಾರಥಿಗಳು ಯಾರು ಎಂಬುದು ಅಧಿಕೃತವಾಗಿದೆ.
ಹಾಗಾದ್ರೆ ಹೇಗಿದೆ ತೆಪ್ಪೋತ್ಸವ ಸಮಿತಿ!
ಅಧ್ಯಕ್ಷರು ಮತ್ತು ಗೌರವಾಧ್ಯಕ್ಷರಾಗಿ
ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್, ಆರ್ ಎಂ ಮಂಜುನಾಥ ಗೌಡ, ಲಯನ್ ಪಾಂಡುರಂಗಪ್ಪ
ಸಂಚಾಲಕರಾಗಿ ಸೊಪ್ಪುಗುಡ್ಡೆ ರಾಘವೇಂದ್ರ ಡಾ.ಟಿ.ಎಲ್ ಸುಂದರೇಶ್
ಉಪಾಧ್ಯಕ್ಷರಾಗಿ ರಹಮತ್ತುಲ್ಲಾ ಅಸಾದಿ, ನವೀನ್ ಹೆದ್ದೂರು, ನಾಗರಾಜ್ ಶೆಟ್ಟಿ, ಡಿ.ಎಸ್ ವಿಶ್ವನಾಥ ಶೆಟ್ಟಿ, ಸಿರಿಬೈಲು ಧರ್ಮೇಶ್, ಶಶಿಧರ್ ಹಂದೆ,
ಕೆಸ್ತೂರು ಮಂಜುನಾಥ್, ಕುಣಜೆ ಕಿರಣ್,
ಮುಡುಬ ರಾಘವೇಂದ್ರ
ಪ್ರಧಾನ ಕಾರ್ಯದರ್ಶಿಗಳಾಗಿ ನಾಬಳ ಶಚ್ಚೀಂದ್ರ ಹೆಗ್ಡೆ, ಜಯಪ್ರಕಾಶ್ ಶೆಟ್ಟಿ ಸಹ ಕಾರ್ಯದರ್ಶಿಗಳಾಗಿ ಗೀತಾ ರಮೇಶ್ ಸುಶೀಲಾ ಶೆಟ್ಟಿ, ಮಂಜುಳ ನಾಗೇಂದ್ರ, ನಯನ ಜಯಪ್ರಕಾಶ ಶೆಟ್ಟಿ
ಖಜಾಂಚಿಗಳಾಗಿ ಜೆ.ಮಂಜುನಾಥ ಶೆಟ್ಟಿ, ವೆಂಕಟೇಶ್ ಪಟವರ್ಧನ್
ಆರ್ಥಿಕ ಸಮಿತಿ ಸಂಚಾಲಕರಾಗಿ ರಾಘವೇಂದ್ರ ಶೆಟ್ಟಿ ಬಿ.ಆರ್, ಸಂದೇಶ್ ಜವಳಿ, ಸುರಭಿ ಕಿಶೋರ್ ಆರ್ಥಿಕ ಸಮಿತಿ ಸದಸ್ಯರಾಗಿ , ಡಾ.ಎಂ.ಸಿ ಅನಿಲ್, ಗಿರಿಶ್ ಅಂಬಳಿಕೆ, ರಾಮದಾಸ ಪ್ರಭು, ಅಶೋಕ್ ಶೆಟ್ಟಿ, ಶಬ್ನಮ್, ಚಂದ್ರಶೇಖರ್ ಎನ್, ಅಶ್ವಲ್ ಗೌಡ, ಶರತ್ ಚಂದನ್ ಬಿ.ಎಲ್, ಹಾಲಿಗೆ ನಾಗರಾಜ,
ಜ್ಯೋತಿ ದಿಲಿಪ್, ಅನುಸೂಯ ಶೆಟ್ಟಿ, ಡಾಕಮ್ಮ ಶಮಂತ್ ಕುರುವಳ್ಳಿ, ಪವನ್ ಗಾವಂಸ್ಕರ್
ಧಾರ್ಮಿಕ ಸಮಿತಿ ಸಂಚಾಲಕರಾಗಿ ಬಿ. ಗಣಪತಿ
ಗುರುದತ್ ಕುರುವಳ್ಳಿ, ಶ್ರೀನಿವಾಸ್ ಬಾಳೇಬೈಲು
ಧಾರ್ಮಿಕ ಸಮಿತಿ ಸದಸ್ಯರಾಗಿ ಜ್ಯೋತಿ ಮೋಹನ್ ಡಾ.ಜೀವಂದರ ಜೈನ್, ಜ್ಯೋತಿ ಗಣೇಶ್ ಸಂಜಯ್ ಎಂ.ಸಿ, ಕಟ್ಟೇಹಕ್ಲು ಕಿರಣ್, ಅರವಿಂದ ಭಟ್, ಸುಕೇಶ್ ಹೊನ್ನಾನಿ, ಬೆಳ್ಳಯ್ಯ ಕುರುವಳ್ಳಿ
ಮಹಾಬಲ. ಹೆಚ್
ಸಿಡಿಮದ್ದು ಸಮಿತಿ ಸಂಚಾಲಕರಾಗಿ ಪ್ರಶಾಂತ್ ಕುಕ್ಕೆ, ಅಮರನಾಥ ಶೆಟ್ಟಿ, ಸಿಡಿಮದ್ದು ಸಮಿತಿ ಸದಸ್ಯರಾಗಿ ರತ್ನಾಕರ ಶೆಟ್ಟಿ ನಮ್ರತ್, ಬೆಟ್ಟಮಕ್ಕಿ ಶ್ರೀಕಾಂತ್, ರವೀಶ್ ಬಾಬಿ, ಕೆ.ಬಿ ಪದ್ಮನಾಭ, ಕುರುವಳ್ಳಿ ನಾಗರಾಜ್ ಪೂಜಾರಿ, ಪ್ರಮೋದ್ ಪೂಜಾರಿ,ಅನುಪ್ ಉಪಾದ್ಯ, ಮಹಾಂತ ಗೌಡ
ಪ್ರಚಾರ ಸಮಿತಿ ಸಂಚಾಲಕರಾಗಿ ಅನಿಲ್ ವಿಧಾತ, ಆದರ್ಶ ಹುಂಚದಕಟ್ಟೆ, ಪ್ರಚಾರ ಸಮಿತಿ ಸದಸ್ಯರಾಗಿ
ಶ್ರೀಕಾಂತ್ ನಾಯಕ್, ನಿಶಾಂತ್ ಛಲಗಾರ
ಗಿರಿಶ್ ಶೆಟ್ಟಿ(ಪ್ರೆಸ್)
ತೆಪ್ಪ ಸಮಿತಿ ಸಂಚಾಲಕರಾಗಿ ಅನಿಲ್.ಟಿ.ಎನ್ ಶ್ರೀ ಪೂರ್ಣೇಶ್ ಕೆಳಕೇರಿ, ತೆಪ್ಪ ಸಮಿತಿ ಸದಸ್ಯರಾಗಿ ಸಂತೋಷ್ ಕುಮಾರ್ ಶೆಟ್ಟಿ, ಗಾಯಿತ್ರಿ ಉಪೇಂದ್ರ, ಬಿ.ಕೆ ವಾದಿರಾಜ ಭಟ್ ದಯಾನಂದ ಸಾಲಿಯಾನ್, ವಾದಿರಾಜ ಶೇಟ್, ರಮೇಶ್ ಶೆಟ್ಟಿ ಕುಡುಮಲ್ಲಿಗೆ, ಸಂತೋಷ್ ದೇವಾಡಿಗ, ದೇವದಾಸ.ಹೆಚ್.ಎಸ್
ಆಹಾರ ಸಮಿತಿ ಸಂಚಾಲಕರಾಗಿ
ಅನ್ನದಾಸೋಹ ಮಿತ್ರವೃಂದ
ನಟರಾಜ ಶೇಟ್, ಹರೀಶ್ ಮಿಲ್ಕೇರಿ, ಸುಮಂತ್ ರಾಮ ಸಾಣಿಕೆ
ದೀಪಾಲಂಕಾರ ಸಮಿತಿ ಸಂಚಾಲಕರಾಗಿ
ನವೀನ್ ಕುಮಾರ್, ವಿಕ್ರಂ ಶೆಟ್ಟಿ
ಸದಸ್ಯರಾಗಿ ನವೀನ್ ಯತಿರಾಜ್, ರಾಘವೇಂದ್ರ ಶೆಟ್ಟಿ ಬೆಟ್ಟಮಕ್ಕಿ, ಜೈಕರ ಶೆಟ್ಟಿ, ಶ್ರೇಯಸ್ ರಾವ್
ವಿಲಿಯಂ ಮಾರ್ಟಿಸ್, ವಿನುತ್.ಜೆ ಗೌಡ ಆಯ್ಕೆಯಾಗಿದ್ದಾರೆ.
