ಚೆಸ್ ಪಂದ್ಯಾವಳಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಸಹೋದರಿಯರು sahyadri

ಚೆಸ್ ಪಂದ್ಯಾವಳಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ  ಸಹೋದರಿಯರು 

ತೀರ್ಥಹಳ್ಳಿ :  ಆಗಸ್ಟ್ 17 ರಂದು ಶಿವಮೊಗ್ಗದಲ್ಲಿ ನಡೆದ 
School Game Federation of India (SGFI) ವತಿಯಿಂದ ಆಯೋಜಿಸಲಾಗಿದ್ದ U-19 ಬಾಲಕಿಯರ ಚೆಸ್ ಪಂದ್ಯಾವಳಿಯಲ್ಲಿ ಗಾನವಿ ಹಾಗೂ ಪಾವನಿ ಎಂಬ ಸಹೋದರಿಯರು ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ..

ಇವರು ತೀರ್ಥಹಳ್ಳಿಯ ಶಿಲ್ಪ ಹಾಗು ರೇವಣ್ಣ ಸ್ವಾಮಿ ದಂಪತಿಯ ಪುತ್ರಿಯರಾಗಿದ್ದಾರೆ.. ವಿದ್ಯಾರ್ಥಿಗಳಿಬ್ಬರು ಸಹ್ಯಾದ್ರಿ ಶಿಕ್ಷಣ ಸಂಸ್ಥೆಯಲ್ಲಿ  ಪಿ ಯು ಸಿ ವ್ಯಾಸಂಗ ಮಾಡುತ್ತಿದ್ದು ಇವರಿಗೆ ಸಹ್ಯಾದ್ರಿ ಸಮೂಹ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು, ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ
Previous Post Next Post