ಕಲ್ಲಾರೆ ಗಣಪತಿ ದೇವಸ್ಥಾನ ವ್ಯವಸ್ಥಾಪನ ಸಮಿತಿಯಲ್ಲಿ ಶ್ರೀಕಾಂತ್ ಬೆಟ್ಟಮಕ್ಕಿಗೆ ಅವಕಾಶ tth

ಕಲ್ಲಾರೆ ಗಣಪತಿ ದೇವಸ್ಥಾನ ವ್ಯವಸ್ಥಾಪನ ಸಮಿತಿಯಲ್ಲಿ ಶ್ರೀಕಾಂತ್ ಬೆಟ್ಟಮಕ್ಕಿಗೆ ಅವಕಾಶ 

ತೀರ್ಥಹಳ್ಳಿ : ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಪ್ರವರ್ಗ " ಸಿ " ಶ್ರೇಣಿಯ ದೇವಸ್ಥಾನಗಳಿಗೆ ವ್ಯವಸ್ಥಾಪನ ಸಮಿತಿ ರಚನೆ ಮಾಡಲಾಗಿದ್ದು ಅದರಂತೆ ತೀರ್ಥಹಳ್ಳಿಯ ಗಾಂಧಿಚೌಕದಲ್ಲಿರುವ ಕಲ್ಲಾರೆ ಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯಲ್ಲಿ ಶ್ರೀಕಾಂತ್ ಬೆಟ್ಟಮಕ್ಕಿಗೆ ಅವಕಾಶ ದೊರೆತಿದೆ.

ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ಕಾರ್ಯ ನಿರ್ವಹಿಸಿ, ಧಾರ್ಮಿಕ ವಿಚಾರದಲ್ಲಿ ರಾಮೇಶ್ವರ ದೇವಸ್ಥಾನದ ಜಾತ್ರಾ ಸಂದರ್ಭದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದ ವ್ಯಕ್ತಿಗೆ ಒಳ್ಳೆಯ ಸ್ಥಾನ ದೊರೆತಿದೆ. ಕಲ್ಲಾರೆ ಗಣಪತಿ ದೇವಸ್ಥಾನದಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿಕೊಂಡು ಹೋಗಲಿ ಎಂಬುದೇ ಆಶಯ.

ಕಲ್ಲಾರೆ ಗಣಪತಿ ದೇವಸ್ಥಾನ ವ್ಯವಸ್ಥಾಪನ ಸಮಿತಿ 

ಪ್ರಧಾನ ಅರ್ಚಕರು 
ಟಿ ಎಸ್ ಲಕ್ಷ್ಮಣ 
ಜ್ಯೋತಿ ಗುಜ್ಜರ್ 
ಸತ್ಯವತಿ 
ಟಿ ಎಲ್ ಸುಂದರೇಶ್ 
ಶ್ರೀಕಾಂತ್ ಬೆಟ್ಟಮಕ್ಕಿ 
ಪೃಥ್ವಿ 
ರಾಘವೇಂದ್ರ 
ಜಯರಾಮ್ 
Previous Post Next Post