ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸಹ್ಯಾದ್ರಿ ಶಾಲೆ ಮಕ್ಕಳ ಸಾಧನೆ
ತೀರ್ಥಹಳ್ಳಿ : ದಿನಾಂಕ: 18/11/2025 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸೀಬಿನಕೆರೆ ಇಲ್ಲಿ ನಡೆದ ಕ್ಲಸ್ಟರ್ ಮಟ್ಟದ ಕಿರಿಯ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ವಿಜೇತರಾದ
ಮಕ್ಕಳ ವಿವರ:
ಇಂಗ್ಲಿಷ್ ಕಂಠಪಾಠ
ಚಾರ್ವಿ ವಿ ಎಸ್ ( 4ನೇ ತರಗತಿ) - ಪ್ರಥಮ
ಕನ್ನಡ ಕಂಠಪಾಠ
ಶ್ರೀರಾಮ್ ಕಾರ್ತಿಕ್ ( 4ನೇ ತರಗತಿ) - ಪ್ರಥಮ
ಚಿತ್ರಕಲೆ
ಶ್ರೀರಾಮ್ ಕಾರ್ತಿಕ್ ( 4ನೇ ತರಗತಿ) - ಪ್ರಥಮ
ಛದ್ಮವೇಷ
ಸಮನ್ವಿತ ( 4ನೇ ತರಗತಿ) - ಪ್ರಥಮ
ಮಿಮಿಕ್ರಿ
ಸಮೃದ್ದ್ ( 7ನೇ ತರಗತಿ) - ಪ್ರಥಮ
ಕಥೆ ಹೇಳುವುದು
ಅನು ಬಿ ಆರ್ ( 7ನೇ ತರಗತಿ) - ಪ್ರಥಮ
ಕಥೆ ಹೇಳುವುದು
ಅದ್ವಿ ಕೆ ಎಸ್ ( 3ನೇ ತರಗತಿ - ಪ್ರಥಮ
ಪ್ರಬಂಧ
ನೀತು ಡಿ ಎಸ್ ( 7ನೇ ತರಗತಿ) - ದ್ವಿತೀಯ
ದೇಶಭಕ್ತಿ ಗೀತೆ
ಅಕ್ಷರ ಎನ್ ಸಿ ( 6ನೇ ತರಗತಿ) - ದ್ವಿತೀಯ
ಹಿಂದಿ ಕಂಠಪಾಠ
ಗೌತಮಿ ( 7ನೇ ತರಗತಿ)- ದ್ವಿತೀಯ
ಅರಬಿಕ್ ಪಠಣ
ಇಕ್ರಾ ಫಾತಿಮಾ ( 4ನೇ ತರಗತಿ) ತೃತೀಯ
ಅಶುಭಾಷಣ
ಶಿವನ್ಯ ಎಸ್ ರಾವ್ (4ನೇ ತರಗತಿ) ತೃತೀಯ
ಕನ್ನಡ ಕಂಠಪಾಠ
ಅಕ್ಷರ ಎನ್ ಸಿ( 6ನೇ ತರಗತಿ) ತೃತೀಯ
ಮಣ್ಣಿನ ಮಾದರಿ
ಚಿನ್ಮಯಿ ( 4ನೇ ತರಗತಿ) ತೃತೀಯ
ಕವನ ವಾಚನ
ಪರ್ಣಿಕ ( 7ನೇ ತರಗತಿ) - ತೃತೀಯ
ಈ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರುಗಳು, ಆಡಳಿತಾಧಿಕಾರಿಗಳು, ಮುಖ್ಯೋಪಾಧ್ಯಾಯಿನಿಯವರು, ಶಿಕ್ಷಕ ವೃಂದ ಹಾಗೂ ಪೋಷಕರು ಶುಭಕೋರಿ ಅಭಿನಂದಿಸಿರುತ್ತಾರೆ.
Tags:
ಸಹ್ಯಾದ್ರಿ ಸಂಸ್ಥೆ