ಯು ಆರ್ ಅನಂತಮೂರ್ತಿ ಪ್ರೌಢಶಾಲೆಗೆ ಇಂದು ರಜೆ ಘೋಷಣೆ..!
ತೀರ್ಥಹಳ್ಳಿ : ದಿನಾಂಕ 4-7-2025 ರಂದು ಪ್ರೌಢಶಾಲಾ ಸಹಶಿಕ್ಷಕ ಸಂಘದವರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇರುವುದರಿಂದ ಇಂದು (ಶುಕ್ರವಾರ) ಯು ಆರ್ ಅನಂತಮೂರ್ತಿ ಪ್ರೌಢಶಾಲೆಗೆ ರಜೆ ಇದೆಯೆಂದು ಉಪ ಪ್ರಾಚಾರ್ಯರು ತಿಳಿಸಿದ್ದಾರೆ.
ಶನಿವಾರ ಎಂದಿನಂತೆ ಶಾಲೆ ಇರಲಿದ್ದು ಎಲ್ಲಾ ವಿದ್ಯಾರ್ಥಿಗಳು ಹಾಜರಾಗುವಂತೆ ಸೂಚಿಸಲಾಗಿದೆ.
Tags:
ತೀರ್ಥಹಳ್ಳಿ ಸುದ್ದಿ