ಉರುಳಿಬಿದ್ದ ಭಾರಿ ಗಾತ್ರದ ಮರ : ಶೌಚಾಲಯ ಜಖಂsoraba

ಉರುಳಿಬಿದ್ದ ಭಾರಿ ಗಾತ್ರದ ಮರ : ಶೌಚಾಲಯ ಜಖಂ

ಸೊರಬ : ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಮಳೆಯ ಜೊತೆ ಭೀಕರ ಗಾಳಿ ಬೀಸುತ್ತಿದ್ದು ಅನೇಕ ಕಡೆ ಮರಗಳು ಬಿದ್ದು ಮನೆ, ವಿದ್ಯುತ್ ಕಂಬಗಳು ಹಾನಿಗೊಳ್ಳುತ್ತಿವೆ. 

ತಾಲ್ಲೂಕಿನ ಕ್ಯಾಸನೂರು ಗ್ರಾಮದಲ್ಲಿ ಭಾನುವಾರ ಬೃಹತ್ ಗಾತ್ರದ ಮರ ಧರೆಗುರುಳಿದ್ದು ಶೌಚಾಲಯ ಜಖಂಗೊಂಡಿದೆ. ಗ್ರಾಮದ ಹುಚ್ಚಪ್ಪ ಎಂಬುವವರ ಮನೆ ಹಿಂಬದಿ ಇದ್ದ ಮರ ಬಿದ್ದು ಕಟ್ಟಿಗೆಮನೆ, ಶೌಚಾಲಯ ಒಳಗೊಂಡಂತೆ ಭಾರಿ ಹಾನಿಯಾಗಿದ್ದು ಅದೃಷ್ಟವಶಾತ್ ಯಾವುದೇ ಜೀವಹಾನಿಯಾಗಿಲ್ಲ.




Previous Post Next Post