ಶಿವಮೊಗ್ಗದಲ್ಲಿ ಗಣಪತಿ, ನಾಗರ ವಿಗ್ರಹಕ್ಕೆ ಒದ್ದ ಪ್ರಕರಣ - ಇಬ್ಬರು ಪೋಲೀಸರ ವಶಕ್ಕೆ..! Shivamogga

ಶಿವಮೊಗ್ಗದಲ್ಲಿ ಗಣಪತಿ, ನಾಗರ ವಿಗ್ರಹಕ್ಕೆ ಒದ್ದ ಪ್ರಕರಣ - ಇಬ್ಬರು ಪೋಲೀಸರ ವಶಕ್ಕೆ..!


ಶಿವಮೊಗ್ಗ : ನಗರದ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ಗಣಪತಿ, ನಾಗರ ವಿಗ್ರಹಕ್ಕೆ ಒದ್ದ ಪ್ರಕರಣ
ಸಂಬಂಧ ಪಟ್ಟಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ವಾಟ್ಸ್ಆ್ಯಪ್ ಮೂಲಕ ಮಾಧ್ಯಮದವರಿಗೆ  ಎಸ್ಪಿ ಮಿಥುನ್ ಕುಮಾರ್ ವಿಷಯ ತಿಳಿಸಿದ್ದಾರೆ. ವಿಡಿಯೋ ಆಧರಿಸಿ ಇಬ್ಬರ ವಶಕ್ಕೆ ಪಡೆದಿರುವಾಗಿ ತಿಳಿಸಿದ್ದಾರೆ. ನಾನೂ ಸ್ಥಳಕ್ಕೆ ಬೇಟಿ ನೀಡಿದ್ದೇನೆ,  ಅಲ್ಲಿ ವಿಗ್ರಹಗಳು ಅಲುಗಾಡುತ್ತಿರುವುದನ್ನು ಗಮನಿಸಿದ್ದೇನೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಎಸ್ಪಿ ಮಿಥುನ್ ಕುಮಾರ್ ಹೇಳಿದ್ದಾರೆ..

Previous Post Next Post