ತೀರ್ಥಹಳ್ಳಿಯಲ್ಲಿ ಹಾಡ ಹಗಲೇ ಲಾಯರ್ ಮೇಲೆ ಮಾರಣಾಂತಿಕ ಹಲ್ಲೆ..! Crime

ತೀರ್ಥಹಳ್ಳಿಯಲ್ಲಿ ಹಾಡ ಹಗಲೇ ಲಾಯರ್ ಮೇಲೆ ಮಾರಣಾಂತಿಕ  ಹಲ್ಲೆ..!
ತೀರ್ಥಹಳ್ಳಿ : ಹಾಡಹಗಲೇ  ಯುವ ವಕೀಲ, ಬಿಜೆಪಿ ಮುಖಂಡರಾದ ಮಧುಕರ ಮಯ್ಯ ಎಂಬುವರ ಮೇಲೆ ನಾಲ್ವರಿಂದ  ಮಧುಕರ್ ಮಯ್ಯ ಅವರ ತಲೆಗೆ ರಾಡ್ ನಿಂದ ಹಲ್ಲೆ ನಡೆಸಲಾಗಿದೆ.

ಇಂದು 4 ಗಂಟೆಯ ವೇಳೆಗೆ ಪಟ್ಟಣದ ಸಿಬಿನಕೆರೆಯ ಬಳಿ ಮಯ್ಯ ಅವರನ್ನು ಕೋರ್ಟ್ ಬಳಿಯಿಂದ ಬೆನ್ನಟ್ಟಿ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಸದ್ಯಕ್ಕೆ ಅವರನ್ನು ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.  

ಹೆಚ್ಚಿನ ಮಾಹಿತಿ ತೀರ್ಥಹಳ್ಳಿ ಪೊಲೀಸ್ ಇಲಾಖೆಯಿಂದ ತಿಳಿದು ಬರಬೇಕಿದೆ 
Previous Post Next Post