ಎಸ್ಸೆಸ್ಸೆಲ್ಸಿ ಫಲಿತಾಂಶ, ಶಿವಮೊಗ್ಗದ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ
ಶಿವಮೊಗ್ಗ: ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು ಶಿವಮೊಗ್ಗ ಜಿಲ್ಲೆಯ ಮೂವರು ವಿದ್ಯಾರ್ಥಿಗಳು 625 ಅಂಕಗಳಿಗೆ 625 ಅಂಕ ಗಳಿಸಿದ್ದಾರೆ.
ನಮನಾ.ಕೆ : ಕಲ್ಲಹಳ್ಳಿಯ ಶಿವಪ್ಪನಾಯಕ ಬಡಾವಣೆಯ ಪ್ರಿಯದರ್ಶಿನಿ ಹೈಸ್ಕೂಲ್. ತಂದೆ: ಕೃಷ್ಣಮೂರ್ತಿ, ತಾಯಿ: ಪದ್ಮಿನಿ
ನಿತ್ಯಾ ಎಂ.ಕುಲಕರ್ಣಿ: ಶ್ರೀ ರಾಮಕೃಷ್ಣ ಇಂಗ್ಲೀಷ್ ಮಾಧ್ಯಮ ರೆಸಿಡೆನ್ಷಿಯಲ್ ಶಾಲೆ. ತಂದೆ: ಮುರಳೀಧರ ರಾವ್ ಕುಲಕರ್ಣಿ, ತಾಯಿ: ಕಲ್ಪನಾ ಎಂ.ಕುಲಕರ್ಣಿ.
ಸಹಿಷ್ಣು.ಎನ್ : ಶರಾವತಿ ನಗರದ ಶ್ರೀ ಅದಿಚುಂಚನಗಿರಿ ಹೈಸ್ಕೂಲ್, ತಂದೆ: ನಾಗರಾಜ.ಎ.ಕೆ, ತಾಯಿ: ಪ್ರತಿಮಾ
%20(4)%20(10)%20(1).jpg)