ಭಾರತ-ಪಾಕಿಸ್ತಾನ ಯುದ್ಧ ಹಿನ್ನಲೆ ಐಪಿಎಲ್ ಪಂದ್ಯಗಳು ರದ್ದು! IPL Cancel

ಭಾರತ-ಪಾಕಿಸ್ತಾನ ಯುದ್ಧ ಹಿನ್ನಲೆ ಐಪಿಎಲ್ ಪಂದ್ಯಗಳು ರದ್ದು!




ಭಾರತ ಮತ್ತು ಪಾಕಿಸ್ತಾನ ನಡುವೆ ಪ್ರತೀಕಾರ ಸಮರ ನಡೆಯುತ್ತಿದ್ದು, ಯುದ್ಧದ ಭೀತಿ ಹೆಚ್ಚಾಗಿದೆ. ಹೀಗಾಗಿ ಪ್ಲೇ ಆಫ್ಸ್‌ ಸೇರಿ ಇನ್ನೂ 16 ಪಂದ್ಯಗಳು ಬಾಕಿ ಇರುವಾಗಲೇ ಬಿಸಿಸಿಐ 2025ರ ಐಪಿಎಲ್‌ ಟೂರ್ನಿಯನ್ನು ರದ್ದುಗೊಳಿಸಿದೆ.

ವಿದೇಶಿ ಆಟಗಾರರು ಕೂಡ ಇದರಲ್ಲಿ ಭಾಗಿ ಆಗಿದ್ದಾರೆ. ಅವರ ಭದ್ರತೆ ಹಾಗೂ ಪ್ರತಿಯೊಂದು ಪಂದ್ಯದಲ್ಲೂ ಸಾವಿರಾರು ಮಂದಿ ಪಂದ್ಯವನ್ನು ನೋಡಲು ಆಗಮಿಸುತ್ತಾರೆ. ಅವರೆಲ್ಲರನ್ನು ಗಮನದಲ್ಲಿ ಇಟ್ಟುಕೊಂಡು ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ. 

ಉಳಿದ 16 ಪಂದ್ಯಗಳನ್ನು ರದ್ದು ಮಾಡಲಾಗಿದೆ...ಯುದ್ದ ಸಂದರ್ಭದಲ್ಲಿ ಮನರಂಜನೆಯ ಉದ್ದೇಶಕ್ಕೆ ಕ್ರಿಕೆಟ್ ಬೇಡ ಅನ್ನೋ ಕಾರಣಕ್ಕೆ ಸರ್ಕಾರ ಹಾಗೂ ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ.








Previous Post Next Post