ನಕ್ಸಲ್ ನಾಯಕಿ ಮುಂಡಗಾರು ಲತಾ ಹಾಗೂ ವನಜಾಕ್ಷಿ ತೀರ್ಥಹಳ್ಳಿ ಕೋರ್ಟ್ ಗೆ ಹಾಜರು..! court

ನಕ್ಸಲ್ ನಾಯಕಿ ಮುಂಡಗಾರು ಲತಾ ಹಾಗೂ ವನಜಾಕ್ಷಿ  ತೀರ್ಥಹಳ್ಳಿ ಕೋರ್ಟ್ ಗೆ ಹಾಜರು..!


ತೀರ್ಥಹಳ್ಳಿ:  ಇಬ್ಬರು ನಕ್ಸಲರನ್ನು ಕೋರ್ಟ್ ಗೆ  ಪೊಲೀಸರು ಹಾಜರುಪಡಿಸಿದ್ದಾರೆ. ನಕ್ಸಲ್ ನಾಯಕಿ ಮುಂಡಗಾರು ಲತಾ ಹಾಗೂ ವನಜಾಕ್ಷಿಯನ್ನು ಪೊಲೀಸರು ತೀರ್ಥಹಳ್ಳಿ ಕೋರ್ಟ್ ಗೆ ಕರೆ ತಂದಿದ್ದಾರೆ.

ಬೆಂಗಳೂರು ಜೈಲಿನಿಂದ ಪೊಲೀಸ್ ಬಿಗಿ ಭದ್ರತೆಯಲ್ಲಿ ಶಿವಮೊಗ್ಗಕ್ಕೆ ನಕ್ಸಲ್ ನಾಯಕಿ ಮುಂಡಗರು ಲತಾ ಹಾಗೂ ವನಜಾಕ್ಷಿಯನ್ನು ನಿನ್ನೆ ಕರೆತರಲಾಗಿತ್ತು. ಇಂದು ಇಬ್ಬರನ್ನು ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಆಗುಂಬೆಯ 39/15 ಹಾಗೂ ನಗರ 24/15  ಬಿತ್ತಿ ಪತ್ರ ಹಚ್ಚಿದ ಹಾಗೂ ಜೀವ ಬೇದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಗೆ ಹಾಜರುಪಡಿಸಲಾಗಿದೆ.



Previous Post Next Post