ಎಸ್ಎಸ್ಎಲ್'ಸಿ ಪರೀಕ್ಷೆಯಲ್ಲಿ 95% ಪಡೆದ ತೀರ್ಥಹಳ್ಳಿಯ ಪತ್ರಕರ್ತ ದಂಪತಿಗಳ ಪುತ್ರ SSLC Result

ಎಸ್ಎಸ್ಎಲ್'ಸಿ ಪರೀಕ್ಷೆಯಲ್ಲಿ 95% ಪಡೆದ ತೀರ್ಥಹಳ್ಳಿಯ ಪತ್ರಕರ್ತ ದಂಪತಿಗಳ ಪುತ್ರ 







ತೀರ್ಥಹಳ್ಳಿ : 2024 -25 ನೇ ಸಾಲಿನ ಎಸ್ಎಸ್ಎಲ್'ಸಿ ಪರೀಕ್ಷೆ ಫಲಿತಾಂಶದಲ್ಲಿ ತೀರ್ಥಹಳ್ಳಿಯ ವಾಗ್ದೇವಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ 95.2% ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾನೆ.

ಕುರುವಳ್ಳಿ ಸಮೀಪದ ವಿಠಲನಗರ ನಿವಾಸಿಯಾಗಿರುವ ಪತ್ರಕರ್ತ ದಂಪತಿಗಳಾದ ಶ್ರೀಕಾಂತ್ ವಿ ನಾಯಕ್ ಹಾಗೂ ರಶ್ಮಿ ಶ್ರೀಕಾಂತ್ ಪುತ್ರನಾಗಿರುವ ನವ ಎಸ್ ನಾಯಕ್ 625 ಅಂಕಗಳಿಗೆ 595 ಅಂಕ ಪಡೆದಿದ್ದಾರೆ.

ನವ ಎಸ್ ನಾಯಕ್ ಗೆ ಶಾಲೆಯ ಶಿಕ್ಷಕರು  ಪೋಷಕರು, ಸ್ನೇಹಿತರು ಸೇರಿದಂತೆ ಹಲವರು ಅಭಿನಂದನೆ ತಿಳಿಸಿದ್ದಾರೆ.

Previous Post Next Post