ತೀರ್ಥಹಳ್ಳಿ ಪಟ್ಟಣದ ಜನ ನೋಡಲೇ ಬೇಕಾದ ಸುದ್ದಿ
ಕೊಪ್ಪ ಸರ್ಕಲ್ ನಿಂದ ಕುಶಾವತಿ ರಸ್ತೆ ಅಗಲೀಕರಣದ ಬಿಗ್ ಅಪ್ಡೇಟ್
ತೀರ್ಥಹಳ್ಳಿ : 22 - 1 - 25 ರ ಬುಧವಾರ ಹಾಗೂ 23 -1-25 ರ ಗುರುವಾರದಂದು ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಸರ್ಕಲ್ ನಿಂದ ಕುಶಾವತಿವರೆಗೆ.ವಿಶೇಷ ಭೂ ಸ್ವಾಧೀನ ಅಧಿಕಾರಿಗಳು, ಬೆಂಗಳೂರು.
ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹಾಗೂ
ಪಟ್ಟಣ ಪಂಚಾಯಿತಿಯ ಕಂದಾಯ ಅಧಿಕಾರಿಗಳು
ಭೇಟಿ ನೀಡಲಿದ್ದು ದಿನಾಂಕ:22-01-2025 ಹಾಗೂ 23-01-2025 ರ ವೆರೆಗೆ ಬೆಳಗ್ಗೆ 10 ಗಂಟೆಗೆ ಕೊಪ್ಪಸರ್ಕಲ್‌ನಿಂದ ಕುಶಾವತಿಯವರೆಗೆ
ಪರಿಶೀಲಿಸಲಿದ್ದಾರೆ.
ಕೊಪ್ಪಸರ್ಕಲ್ ನಿಂದ ಕುಶಾವತಿ ವ್ಯಾಪ್ತಿಯ ಖಾತೆದಾರರು ತಮ್ಮ ಸ್ವತ್ತಿನ ಬಳಿ ಇದ್ದು, ಮಾಹಿತಿ ಒದಗಿಸಿ, ಮಾಹಿತಿ ಪಡೆದುಕೊಳ್ಳಬೇಕೆಂದು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹಮತ್ ಉಲ್ಲಾ ಅಸಾದಿ ಮನವಿ ಮಾಡಿದ್ದಾರೆ.
%20(4)%20(10)%20(1).jpg)