ಭೂ ನ್ಯಾಯ ಮಂಡಳಿ ಸದಸ್ಯ ಸ್ಥಾನದಿಂದ ವಿಶ್ವನಾಥ್ ಶೆಟ್ಟಿ ವಜಾ ಆದೇಶ ! Tth

 ಭೂ ನ್ಯಾಯ ಮಂಡಳಿ ಸದಸ್ಯ ಸ್ಥಾನದಿಂದ ವಿಶ್ವನಾಥ್ ಶೆಟ್ಟಿ ವಜಾ ಆದೇಶ !


ತೀರ್ಥಹಳ್ಳಿ : ಸರ್ಕಾರದ ಅಧೀನ ಕಾರ್ಯದರ್ಶಿಗಳು ಕಂದಾಯ ಇಲಾಖೆ ( ಭೂ ಸುಧಾರಣೆ ) ಕರ್ನಾಟಕಸರ್ಕಾರದ ಸಚಿವಾಲಯದ ದಿನಾಂಕ 10-12-24 ರ ಪತ್ರದನ್ವಯ ಭೂ ನ್ಯಾಯಮಂಡಳಿಯ ಅಧಿಕಾರೇತರ ಸದಸ್ಯತ್ವವನ್ನು ಹೊಂದಿದ್ದ ಡಿ. ಎಸ್ ವಿಶ್ವನಾಥ್ ಶೆಟ್ಟಿ ಬಿನ್ ಶೇಷ ಶೆಟ್ಟಿ ಇವರನ್ನು ತಕ್ಷಣದಿಂದಲೇ ಜಾರಿ ಬರುವಂತೆ ರದ್ದು ಪಡಿಸಿ ತಹಸೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯದ ಆದೇಶವು ಹೊರ ಬಿದ್ದಿರುತ್ತದೆ.






Previous Post Next Post