ಹೆಣ್ಣುಮಕ್ಕಳ ಜೊತೆಗೆ ಅಸಭ್ಯ ವರ್ತನೆ ಮಾಡುವ ಕಿತಾಪತಿ ಮಾಸ್ಟರ್..!?
ತೀರ್ಥಹಳ್ಳಿ : ಇಲ್ಲಿನ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಹೆಣ್ಣುಮಕ್ಕಳ ಜೊತೆಗೆ ವರ್ತನೆ ಮಾಡುವ ಕಿತಾಪತಿ ಮಾಸ್ಟರ್ ಇದ್ದು ಈ ಬಗ್ಗೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಗಮನವಹಿಸಬೇಕಿದೆ. ಅತ್ಯಂತ ಅಸಭ್ಯ ಮಾತುಗಳು ಆಡಿರುವ ವಿಚಾರ ಅಲ್ಲದೆ ಚಾಟ್ ಗಳು ಲಭ್ಯವಾಗಿದೆ.
ತೀರ್ಥಹಳ್ಳಿಯ ಖಾಸಗಿ ಶಿಕ್ಷಣ ಸಂಸ್ಥೆಯ ಶಿಕ್ಷಕರಾಗಿರುವ ವ್ಯಕ್ತಿಯೊರ್ವ ಮಕ್ಕಳ ಜೊತೆಗೆ ಹಾಗೂ ಕೆಲವು ಶಿಕ್ಷಕರ ಜೊತೆಗೆ ಅಸಭ್ಯ ವರ್ತನೆ ಮಾಡುವುದು ಹಾಗೆ ಅಸಭ್ಯವಾಗಿ
ಚಾಟ್ ಮಾಡುವುದು ಮಾಡುತ್ತಿದ್ದಾರೆ. ಈ ಬಗ್ಗೆ ಚಾಟ್ ಲಭ್ಯವಾಗಿದೆ ಹೆಸರಲ್ಲಿ ದೇವರ ನಾಮ ಮನಸಲ್ಲಿ **ಮ ಎನ್ನುವ ಮನಸ್ಥಿತಿ ಇದ್ದು ಈ ಬಗ್ಗೆ ಅಧ್ಯಕ್ಷರು ಗಮನವಹಿಸಬೇಕಿದೆ.
ಇಂತಹ ಶಿಕ್ಷಕರಿದ್ದರೆ ಸಂಸ್ಥೆಗೂ ಕೆಟ್ಟ ಹೆಸರು ಬರಲಿದ್ದು ಕೂಡಲೇ ಇಂತಹ ಶಿಕ್ಷಕರನ್ನು ಕೆಲಸದಿಂದ ತೆಗೆಯಬೇಕಿದೆ.
Tags:
ಸ್ಪೆಷಲ್ ಸುದ್ದಿ