ಮೇಗರವಳ್ಳಿ ಬಳಿ ಅಪಘಾತ - ಓರ್ವನ ಸ್ಥಿತಿ ಗಂಭೀರ..! tth

ಮೇಗರವಳ್ಳಿ ಬಳಿ ಅಪಘಾತ - ಓರ್ವನ ಸ್ಥಿತಿ ಗಂಭೀರ..!
ತೀರ್ಥಹಳ್ಳಿ : ಬೈಕ್ ಹಾಗೂ ಪಿಕಪ್ ನಡುವೆ ಅಪಘಾತ ಸಂಭವಿಸಿದ್ದು ಬೈಕ್ ಚಾಲಕನಿಗೆ ಗಂಭೀರವಾಗಿ ಪೆಟ್ಟಾಗಿರುವ ಘಟನೆ ಮೇಗರವಳ್ಳಿ ಸಮೀಪ ನಡೆದಿದೆ.

ಬೈಕ್ ಚಾಲಕನೇ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ ಎಂದು ಹೇಳಲಾಗುತ್ತಿದ್ದು ಆದರೆ ಆತನಿಗೆ ಗಂಭೀರವಾಗಿ ಪೆಟ್ಟಾಗಿದೆ. ಆತನನ್ನು ಕೂಡಲೇ ತೀರ್ಥಹಳ್ಳಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಇನ್ನಷ್ಟು ಮಾಹಿತಿ ತಿಳಿಯಬೇಕಿದೆ...
Previous Post Next Post