ಕೊಪ್ಪ ಸರ್ಕಲ್ ನಿಂದ - ಸೊಪ್ಪುಗುಡ್ಡೆ ಹೋಗುವ ರಸ್ತೆ ಪಕ್ಕ ಭೂ ಕುಸಿತ Tth

ಕೊಪ್ಪ ಸರ್ಕಲ್ ನಿಂದ - ಸೊಪ್ಪುಗುಡ್ಡೆ ಹೋಗುವ ರಸ್ತೆ ಪಕ್ಕ ಭೂ ಕುಸಿತ
ತೀರ್ಥಹಳ್ಳಿ :  ಆರಿದ್ರಾ ಮಳೆಯ ಅಬ್ಬರ ಹೆಚ್ಚಾಗಿದ್ದು ಮಳೆ ಹಾಗೂ ಗಾಳಿಯ ಅಬ್ಬರಕ್ಕೆ ಭೂ ಕುಸಿತವಾದ ಘಟನೆ ಪಟ್ಟಣದ ಕೊಪ್ಪ ಸರ್ಕಲ್ ಸಮೀಪ ನಡೆದಿದೆ.

ಕೊಪ್ಪ ಸರ್ಕಲ್ ನಿಂದ - ಸೊಪ್ಪುಗುಡ್ಡೆ ಹೋಗುವ ರಸ್ತೆ ಪಕ್ಕದ ಕೃಷ್ಣ ಆಸ್ಪತ್ರೆ ಪಕ್ಕದಲ್ಲಿ ಭೂ ಕುಸಿತಗೊಂಡಿದೆ. ಇದೆ ರಸ್ತೆಯಲ್ಲಿ ಪಟ್ಟಣ ಪಂಚಾಯತ್ ಗೆ ಹೋಗಬೇಕು. ಈಗಾಗಲೇ ವಿಪರೀತ ಮಳೆಯಾಗುತ್ತಿದ್ದು ಹಲವು ಕಡೆ ಭೂಮಿ ಕುಸಿತಗೊಳ್ಳುತ್ತಿದೆ. ಇಂದು ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೂ ರಜೆ ಘೋಷಣೆ ಮಾಡಲಾಗಿದೆ.




Previous Post Next Post