ಸಿಇಟಿಯಲ್ಲಿ ಅತ್ಯುತ್ತಮ ಸಾಧನೆಗೈದ ವಾಗ್ದೇವಿ ಕಾಲೇಜಿನ ವಿದ್ಯಾರ್ಥಿಗಳು
ತೀರ್ಥಹಳ್ಳಿ: ಇಂದು ಸಿಇಟಿ ಫಲಿತಾಂಶ ಪ್ರಕಟಗೊಂಡಿದ್ದು ತೀರ್ಥಹಳ್ಳಿಯ ವಾಗ್ದೇವಿ ಪ.ಪೂ ಕಾಲೇಜಿನ
ವಿದ್ಯಾರ್ಥಿಗಳು ಅತ್ಯುತ್ತಮ ರ‌್ಯಾಂಕ್ ಗಳನ್ನು ಪಡೆಯುವುದರ ಮೂಲಕ ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ.
ದ್ವಿತೀಯ ಪಿ.ಯು.ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಮೊದಲನೇ ಬ್ಯಾಂಕ್ ಪಡೆದುಕೊಂಡ ದೀಕ್ಷಾ ಆರ್ AGRI ಯಲ್ಲಿ
248 ನೇ ರ‌್ಯಾಂಕ್ ಅನ್ನು, ENGINEERING ನಲ್ಲಿ 650 ನೇ ರ‌್ಯಾಂಕ್ ಹಾಗೂ BNYS ನಲ್ಲಿ 701 ನೇ ರ‌್ಯಾಂಕ್ ಅನ್ನು
ಪಡೆದು ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದರೆ
ಉಳಿದಂತೆ ರಾಜೇಶ್ ಜೆ ಆರ್ 3118 ನೇ ರ‌್ಯಾಂಕ್ (AGRI)
ಅಮೋಘ ಬಿ ಪಿ 4089 ನೇ ರ‌್ಯಾಂಕ್ ( ENG) ಅನನ್ಯ ಕೆ ಜಿ 3643 ನೇ ರ‌್ಯಾಂಕ್ ( AGRI) ಚಿರಾಗ್ ಪಟವರ್ಧನ್ 12798 ನೇ ರ‌್ಯಾಂಕ್ (ENG) ಅಮೂಲ್ಯ ಎನ್ 8063 ನೇ ರ‌್ಯಾಂಕ್ ( AGRI) ಐಸಿರಿ ಜೆ 8493 ನೇ ರ‌್ಯಾಂಕ್ ( AGRI) ಸಿಂಚನ ಎಚ್ 7844 ನೇ ರ‌್ಯಾಂಕ್ ( AGRI) ಶ್ರದ್ದಾ ಎನ್ ಪಿ 12314 ನೇ ರ‌್ಯಾಂಕ್ (AGRI) ಪಡೆದಿದ್ದಾರೆ.
ಎಲ್ಲಾ ವಿದ್ಯಾರ್ಥಿಗಳಿಗೆ ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ
ಅಧ್ಯಕ್ಷರು, ಸದಸ್ಯರು, ಉಪನ್ಯಾಸಕ ವೃಂದ ಮತ್ತು ಪೋಷಕರು ಅಭಿನಂದಿಸಿದ್ದಾರೆ.
Tags:
ವಾಗ್ದೇವಿ ಶಾಲೆ