ಎಸ್ಎಸ್ಎಲ್'ಸಿ ಪರೀಕ್ಷೆಯಲ್ಲಿ 96% ಪಡೆದ ವಾಗ್ದೇವಿ ಶಾಲೆಯ ರಜತ್ ಡಿ ಆರ್ SSLC result

 ಎಸ್ಎಸ್ಎಲ್'ಸಿ ಪರೀಕ್ಷೆಯಲ್ಲಿ 96% ಪಡೆದ ವಾಗ್ದೇವಿ ಶಾಲೆಯ ರಜತ್ ಡಿ ಆರ್






ತೀರ್ಥಹಳ್ಳಿ : 2024 -25 ನೇ ಸಾಲಿನ ಎಸ್ಎಸ್ಎಲ್'ಸಿ ಪರೀಕ್ಷೆ ಫಲಿತಾಂಶದಲ್ಲಿ ತೀರ್ಥಹಳ್ಳಿಯ ವಾಗ್ದೇವಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ 96.12% ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾನೆ.

ತಾಲೂಕಿನ ದೇವಂಗಿಯ ರಮೇಶ್ ಹಾಗೂ ಜಯಲಕ್ಷ್ಮಿ ದಂಪತಿಗಳ ಪುತ್ರನಾಗಿರುವ ರಜತ್ ಡಿ ಆರ್ 625 ಅಂಕಗಳಿಗೆ 601 ಅಂಕ ಪಡೆದಿದ್ದಾರೆ.

ರಜತ್ ಗೆ ಶಾಲೆಯ ಶಿಕ್ಷಕರು  ಪೋಷಕರು, ಸ್ನೇಹಿತರು ಸೇರಿದಂತೆ ಹಲವರು ಅಭಿನಂದನೆ ತಿಳಿಸಿದ್ದಾರೆ.















Previous Post Next Post