ಮಕರ ಸಂಕ್ರಾಂತಿಯಂದು ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ದುರ್ಗಾಹೋಮ marikamba temple

 ಮಕರ ಸಂಕ್ರಾಂತಿಯಂದು ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ದುರ್ಗಾಹೋಮ


ತೀರ್ಥಹಳ್ಳಿ : ಮಕರ ಸಂಕ್ರಾಂತಿ ಜನವರಿ 14ರಂದು ನಡೆಯಲಿದ್ದು, ಆ ದಿನ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಸಮಿತಿಯ ಪ್ರಕಟಣೆ ತಿಳಿಸಿದೆ...

ಮಕರ ಸಂಕ್ರಾಂತಿಯ ಜನವರಿ 14ರ ಮಂಗಳವಾರ ಬೆಳಗ್ಗೆ 9ರಿಂದ ಶ್ರೀ ದುರ್ಗಾಹೋಮ ಏರ್ಪಡಿಸಲಾಗಿದೆ. ಮಧ್ಯಾಹ್ನ 11-30ಕ್ಕೆ ಪೂರ್ಣಾಹುತಿ ನಡೆಯಲಿದ್ದು ಅಸ್ತಿಕ ಭಕ್ತ ಮಹಾಶಯರು.ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ದೇವಿಯ ತೀರ್ಥಪ್ರಸಾದವನ್ನು ಸ್ವೀಕರಿಸಬೇಕಾಗಿ ಆಡಳಿತ ಮಂಡಳಿ ಭಕ್ತಾದಿಗಳಲ್ಲಿ ವಿನಂತಿಸಿದ್ದಾರೆ.









Previous Post Next Post