ಕೋಣಂದೂರಿನ ಬಿ ಕೆ ಪಾರ್ವತಮ್ಮ ಇನ್ನಿಲ್ಲ konanduru

ಕೋಣಂದೂರಿನ ಬಿ ಕೆ ಪಾರ್ವತಮ್ಮ ಇನ್ನಿಲ್ಲ 

ತೀರ್ಥಹಳ್ಳಿ : ಕೋಣಂದೂರಿನ ಬಿ ಕೆ ಪಾರ್ವತಮ್ಮ (89 ವರ್ಷ) ಶುಕ್ರವಾರ ನಿಧನರಾಗಿದ್ದಾರೆ. ಇವರಿಗೆ ವರ್ತಕರ ಸಂಘದ ಅಧ್ಯಕ್ಷರಾದ ಅಡಿಕೆ ವ್ಯಾಪಾರಿ ಕೆ ಆರ್ ಪ್ರಕಾಶ್ ಸೇರಿದಂತೆ ನಾಲ್ವರು ಪುತ್ರರು ನಾಲ್ವರು ಪುತ್ರಿಯರು ಇದ್ದಾರೆ.

ಇವರ ಅಂತ್ಯಕ್ರಿಯೆ ಇಂದು ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ..
Previous Post Next Post